Telugu Lyricist: ಪ್ರಸಿದ್ಧ ಟಾಲಿವುಡ್‌ನ ಗೀತ ರಚನೆಕಾರ ಕುಲಶೇಖರ್ ನಿಧನ

ಹೈದರಾಬಾದ್‌: ಟಾಲಿವುಡ್‌ನ ನೆಚ್ಚಿನ ಸಾಹಿತಿ ಕುಲಶೇಖರ್ ಕೊನೆಯುಸಿರೆಳೆದಿದ್ದಾರೆ. ಅವರು ತೇಜಾ ಅವರ ಚಿತ್ರಂ(2000) ಮೂಲಕ ತಮಿಳು ಚಿತ್ರರಂಗಕ್ಕೆ ತಮ್ಮ ಚೊಚ್ಚಲ ಪ್ರವೇಶ ಮಾಡಿದ್ದು, ಹಲವಾರು ಸಾಂಪ್ರದಾಯಿಕ ಹಾಡುಗಳನ್ನು ರಚಿಸಿದ್ದಾರೆ. ಅನಾರೋಗ್ಯದಿಂದ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ…

View More Telugu Lyricist: ಪ್ರಸಿದ್ಧ ಟಾಲಿವುಡ್‌ನ ಗೀತ ರಚನೆಕಾರ ಕುಲಶೇಖರ್ ನಿಧನ