ಕೇರಳದ ಕೋಯಿಕೋಡ್ನ ಪೇಟ್ಟಮ್ಮಲ್ ನಲ್ಲಿ ಸಿಹಿತಿಂಡಿಗಳ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಆತ ಅಂಗಡಿಯಲ್ಲಿ ಸ್ವೀಟ್ ಡ್ರಗ್ ಹೆಸರಿನಲ್ಲಿ ಗಾಂಜಾ ಸ್ವೀಟ್ನ್ನು ಮಾರಾಟ ಮಾಡುತ್ತಿದ್ದ. ಅಂಗಡಿ ಮೇಲೆ…
View More ಸ್ವೀಟ್ ಹೆಸರಿನಲ್ಲಿ ಗಾಂಜಾ ಮಾರಾಟ: ಅಂಗಡಿ ಮಾಲೀಕನ ಬಂಧನ