Kodishree bhavishya : ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ರಾಜಕಾರಣದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇಂದು ಚಿಕ್ಕಬಳ್ಳಾಪುರದ ಭಕ್ತರೊಬ್ಬರ ಮನೆಗೆ ಭೇಟಿ ನೀಡಿ ಬಳಿಕ ಮಾತನಾಡಿರುವ ಕೋಡಿಶ್ರೀ, ರಾಜ್ಯ ರಾಜಕಾರಣದಲ್ಲಿ…
View More ಸಿದ್ದರಾಮಯ್ಯಗೆ ದೈವಬಲ ಇಲ್ಲ: ಸಿದ್ದರಾಮಯ್ಯ ಬಗ್ಗೆ ಮತ್ತೆ ಕೋಡಿಶ್ರೀ ಭವಿಷ್ಯKodishree
ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ
ಕಾರ್ತಿಕ ಮಾಸದಲ್ಲಿ ಮತ್ತಷ್ಟು ಪ್ರಕೃತಿ ವಿಕೋಪ ಹೆಚ್ಚಾಗಲಿದೆ. ಜಲಗಂಡಾಂತರದಿಂದ ಭೂಮಿ ನಡುಗುತ್ತದೆ, ಬೆಂಕಿ ಅಪಘಾತಗಳು ಹೆಚ್ಚಾಗಲಿವೆ ಎಂದು ಕೋಡಿ ಮಠದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಹೌದು, ರಾಜ್ಯದಲ್ಲಿ ಎಲ್ಲಾ ಕೆರೆಗಳು ತುಂಬಿರುವ…
View More ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀರಷ್ಯಾ & ಉಕ್ರೇನ್ ಯುದ್ಧ: ನಿಜವಾಯ್ತಾ ಕೋಡಿಶ್ರೀ ಭವಿಷ್ಯ..!
ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವಿನ ಯುದ್ಧ ಗಮನಿಸಿದ್ರೆ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ಸತ್ಯವಾಗುವ ಲಕ್ಷಣ ಕಾಣಿಸುತ್ತಿವೆ. ಹ್ಪುದು, ಕಳೆದ 2 ವರ್ಷದ ಹಿಂದೆ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ, ಮುಂದಿನ…
View More ರಷ್ಯಾ & ಉಕ್ರೇನ್ ಯುದ್ಧ: ನಿಜವಾಯ್ತಾ ಕೋಡಿಶ್ರೀ ಭವಿಷ್ಯ..!ಕರೋನ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು;ಕೋಡಿಶ್ರೀ ಸ್ಪೋಟಕ ಭವಿಷ್ಯ!
ಹಾಸನ: ದೇಶದಲ್ಲಿ ರೂಪಾಂತರ ಕರೋನ ವೈರಸ್ ಹಬ್ಬುತ್ತಿರುವ ಬೆನ್ನಲ್ಲೇ, ಕೊರೋನಾ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇನ್ನು ರೂಪಾಂತರ ಕರೋನ ವೈರಸ್ ಬಗ್ಗೆ…
View More ಕರೋನ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು;ಕೋಡಿಶ್ರೀ ಸ್ಪೋಟಕ ಭವಿಷ್ಯ!ಗ್ರಹಣದ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಏರಿಳಿತ, ಅಶಾಂತಿ ಕಾಣಲಿದೆ: ಕೋಡಿಶ್ರೀ ಭವಿಷ್ಯ!
ದಾವಣಗೆರೆ: ಕೊರೋನಾ ಮತ್ತು ರಾಜ್ಯ ಸರ್ಕಾರದ ಕುರಿತು ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ಯುಗಾದಿವರೆಗೂ ಸೋಂಕು ಕಡಿಮೆ ಆಗುವ ಲಕ್ಷಣಗಳಿಲ್ಲ. ಡಿಸೆಂಬರ್ವರೆಗೆ ಜಲಪ್ರಳಯದಂಥ ಪ್ರಸಂಗಗಳು ಇವೆ. ಮನುಷ್ಯ ಎಲ್ಲ ಮರೆತ್ತಿದ್ದಾನೆ. ಸತ್ಯ ಸತ್ತು ಹೋಗಿದೆ, ಜನರು…
View More ಗ್ರಹಣದ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಏರಿಳಿತ, ಅಶಾಂತಿ ಕಾಣಲಿದೆ: ಕೋಡಿಶ್ರೀ ಭವಿಷ್ಯ!