ಬೆಂಗಳೂರು: ಸಿವಿಲ್ ಪ್ರೊಸೀಜರ್ ಕೋಡ್ ಅಡಿಯಲ್ಲಿ ಅರ್ಜಿಯೊಂದನ್ನು ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ತೀರ್ಪುಗಳಿಲ್ಲ ಎಂದು ಉಲ್ಲೇಖಿಸಿದ್ದಕ್ಕಾಗಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಮಾರ್ಚ್ 24ರಂದು ಹೊರಡಿಸಿದ…
View More ಸುಪ್ರೀಂಕೋರ್ಟ್‌ನ ‘ನಕಲಿ ತೀರ್ಪು’ ಉಲ್ಲೇಖಿಸಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಆದೇಶjudgement
ಶಾಲೆಗಳ ಸಮೀಪದಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಕ್ರಮ
ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ಬಾಲ ನ್ಯಾಯ ಸಮಿತಿಯ ನಿರ್ದೇಶನದಂತೆ ಶಾಲಾ ಶಿಕ್ಷಣ ಇಲಾಖೆಯು ತನ್ನ ಎಲ್ಲಾ ಶಿಕ್ಷಣ ಜಿಲ್ಲೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಮದ್ಯದಂಗಡಿಗಳ ಸುತ್ತಮುತ್ತಲಿನ ಯಾವುದೇ ಶಾಲೆಗಳನ್ನು ಪತ್ತೆ ಮಾಡುವಂತೆ ನಿರ್ದೇಶಿಸಿದೆ. ಶಾಲೆಗಳು/ಕಾಲೇಜುಗಳ ಬಳಿ…
View More ಶಾಲೆಗಳ ಸಮೀಪದಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಕ್ರಮಸಾಮೂಹಿಕ ಅತ್ಯಾಚಾರ ಪ್ರಕರಣ: ಮಂಗಳೂರಿನ ನ್ಯಾಯಾಲಯದಿಂದ ಮೂವರಿಗೆ 20 ವರ್ಷ ಶಿಕ್ಷೆ
ಮಂಗಳೂರು: ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್ಟಿಎಸ್ಸಿ-II (ಪೊಕ್ಸೊ) ನ್ಯಾಯಾಧೀಶರಾದ ಮನು ಕೆ.ಎಸ್. ಅವರು ಸಾಮೂಹಿಕ ಅತ್ಯಾಚಾರ ಆರೋಪದ ಮೇಲೆ ಮೂವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.65 ಲಕ್ಷ ರೂ.…
View More ಸಾಮೂಹಿಕ ಅತ್ಯಾಚಾರ ಪ್ರಕರಣ: ಮಂಗಳೂರಿನ ನ್ಯಾಯಾಲಯದಿಂದ ಮೂವರಿಗೆ 20 ವರ್ಷ ಶಿಕ್ಷೆಮಲ ಮಗಳ ಮೇಲೆ ಅತ್ಯಾಚಾರ: ಆರೋಪಿಗೆ 141 ವರ್ಷಗಳ ಜೈಲು, 7.85 ಲಕ್ಷ ರೂ. ದಂಡ
ಕೇರಳ: ತನ್ನ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕೇರಳ ನ್ಯಾಯಾಲಯ 141 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮನೆಯಲ್ಲಿ ತಾಯಿ ಇಲ್ಲದಿದ್ದಾಗ ತನ್ನ ಅಪ್ರಾಪ್ತ ಮಲಮಗಳ ಮೇಲೆ ಹಲವು ವರ್ಷಗಳಿಂದ ಪದೇ…
View More ಮಲ ಮಗಳ ಮೇಲೆ ಅತ್ಯಾಚಾರ: ಆರೋಪಿಗೆ 141 ವರ್ಷಗಳ ಜೈಲು, 7.85 ಲಕ್ಷ ರೂ. ದಂಡLoan Repayment Fail: ಸಾಲ ಪಡೆದು ಹಿಂದಿರುಗಿಸದ್ದಕ್ಕೆ 90 ಸಾವಿರ ದಂಡ, ತಪ್ಪಿದರೆ 3 ತಿಂಗಳು ಜೈಲು!
ಶಿರಸಿ: ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದು ಮರಳಿಸದ ವ್ಯಕ್ತಿಯ ವಿರುದ್ಧ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಭಿಷೇಕ ರಾಮಚಂದ್ರ ಜೋಶಿ ಇವರು ಆರೋಪಿಗೆ 90 ಸಾವಿರ ರೂ…
View More Loan Repayment Fail: ಸಾಲ ಪಡೆದು ಹಿಂದಿರುಗಿಸದ್ದಕ್ಕೆ 90 ಸಾವಿರ ದಂಡ, ತಪ್ಪಿದರೆ 3 ತಿಂಗಳು ಜೈಲು!Belekeri Ore Missing Case: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಶಿಕ್ಷೆ!
ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ 7 ಅಪರಾಧಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟೂ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶ ಸಂತೋಷ…
View More Belekeri Ore Missing Case: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಶಿಕ್ಷೆ!POCSO ಆರೋಪ ಸಾಬೀತು: ಶಿಕ್ಷಕನಿಗೆ 5 ವರ್ಷ ಜೈಲು, 10 ಸಾವಿರ ದಂಡ
ಮಂಗಳೂರು: ಪಾಠ ಹೇಳಿಕೊಡಬೇಕಾದ ಶಿಕ್ಷಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನಲೆ ಅಪರಾಧಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಶಿಕ್ಷಕನೊಬ್ಬನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ) 5 ವರ್ಷ ಜೈಲು…
View More POCSO ಆರೋಪ ಸಾಬೀತು: ಶಿಕ್ಷಕನಿಗೆ 5 ವರ್ಷ ಜೈಲು, 10 ಸಾವಿರ ದಂಡ