ಸಂಡೂರು(ಬಳ್ಳಾರಿ): ಸಂಸದ ತುಕಾರಾಂ ಅವರು ತಮ್ಮನ್ನು ತಾವೇ ರಾಜ ಅಂತ ಹೇಳ್ಕೊಂಡಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ದೊಡ್ಡ ಮಟ್ಟಕ್ಕೆ ಬೆಳೆದ ಶ್ರೀರಾಮುಲು ಅವರು ಯಾವತ್ತೂ ಹಾಗೇ ಹೇಳಿಲ್ಲ. ತುಕಾರಾಂ ಲೂಟಿ ರಾಜ ಎಂದು ಶಾಸಕ…
View More ಸಂಸದ ತುಕಾರಾಂ ಲೂಟಿ ರಾಜ: ಶಾಸಕ ಜನಾರ್ದನ ರೆಡ್ಡಿ ಲೇವಡಿJanardhana Reddy
BJP, ಕಾಂಗ್ರೆಸ್, JDS ಜೊತೆ ಜನಾರ್ಧನ ರೆಡ್ಡಿ ʻಫುಟ್ಬಾಲ್ʼ ಆಟ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(KRPP) ಫುಟ್ಬಾಲ್ ಚಿಹ್ನೆಯನ್ನು ತನಗೆ ಒದಗಿಸಬೇಕು ಎಂದು ಚುನಾವಣಾ ಆಯೋಗವನ್ನು ಕೋರಿದ್ದು, ಬೆಂಗಳೂರಿನಲ್ಲಿ ಚಿಹ್ನೆ ಬಿಡುಗಡೆ ಮಾಡಿ ಹಲವು ಭರವಸೆಗಳನ್ನು ಕೂಡ ನೀಡಿದರು. ಹೌದು,…
View More BJP, ಕಾಂಗ್ರೆಸ್, JDS ಜೊತೆ ಜನಾರ್ಧನ ರೆಡ್ಡಿ ʻಫುಟ್ಬಾಲ್ʼ ಆಟಬಳ್ಳಾರಿ|| ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದ ಸಹೋದರ ಸೋಮಶೇಖರ ರೆಡ್ಡಿ!
ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದಿಂದ ಪತ್ನಿ ಅರುಣಾಲಕ್ಷ್ಮೀ ಸ್ಪರ್ಧೆ ಘೋಷಣೆ ಬೆನ್ನಲ್ಲೇ KRPP ಸಂಸ್ಥಾಪಕ ಜನಾರ್ದನ ರೆಡ್ಡಿ ವಿರುದ್ಧ ಸಹೋದರ ಸೋಮಶೇಖರ ರೆಡ್ಡಿ ಸಿಡಿದೆದ್ದಿದ್ದಾರೆ. ಹೌದು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು…
View More ಬಳ್ಳಾರಿ|| ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದ ಸಹೋದರ ಸೋಮಶೇಖರ ರೆಡ್ಡಿ!BIG NEWS: ಚುನಾವಣೆ ಸ್ಪರ್ಧೆ..ಜನಾರ್ದನ ರೆಡ್ಡಿ ದೊಡ್ಡ ನಿರ್ಧಾರ
ಗಂಗಾವತಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಗಂಗಾವತಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಹೌದು, ಗಂಗಾವತಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು,…
View More BIG NEWS: ಚುನಾವಣೆ ಸ್ಪರ್ಧೆ..ಜನಾರ್ದನ ರೆಡ್ಡಿ ದೊಡ್ಡ ನಿರ್ಧಾರಬಿಜೆಪಿಗೆ ಜನಾರ್ದನ ರೆಡ್ಡಿಯಿಂದ ಮತ್ತೊಂದು ಶಾಕ್..!
ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ KRPP ಕಟ್ಟಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ರೆಡ್ಡಿ ನಡೆ ತಲೆಬಿಸಿ ತಂದಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, BJPಯ ದೊಡ್ಡ ನಾಯಕನನ್ನೇ ತನ್ನತ್ತ ಸೆಳೆದಿದೆ. ಹೌದು,…
View More ಬಿಜೆಪಿಗೆ ಜನಾರ್ದನ ರೆಡ್ಡಿಯಿಂದ ಮತ್ತೊಂದು ಶಾಕ್..!ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ರಾಜಕೀಯಕ್ಕೆ?
ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯ ಮರು ಪ್ರವೇಶದ ಚರ್ಚೆ ರಾಜ್ಯದಲ್ಲಿ ಜೋರಾಗಿದ್ದು, ಈ ಬೆಳವಣಿಗೆ ನಡುವೆ ಪತ್ನಿ ಲಕ್ಷ್ಮಿ ಅರುಣಾ ಅವರನ್ನು ರಾಜಕೀಯಕ್ಕೆ ಕರೆ ತರಲು ಜನಾರ್ದನ ರೆಡ್ಡಿ ಚಿಂತನೆ ನಡೆಸಿದ್ದಾರೆ ಎಂಬ…
View More ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ರಾಜಕೀಯಕ್ಕೆ?
