ಸೂರಿ: ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಇಪ್ಪತ್ತೊಂದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಸೈಂಥಿಯಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಘರ್ಷಣೆ ಸಂಭವಿಸಿದೆ…
View More ಬಿರ್ಭುಮ್ ಸೈಂಥಿಯಾದಲ್ಲಿ ಘರ್ಷಣೆ: 21 ಜನರ ಬಂಧನ, ಅಂತರ್ಜಾಲ ಸ್ಥಗಿತinternet
ವಧುವಿನ ಫೋಟೋಶೂಟ್ನಲ್ಲಿ ಸ್ನಾಯುಗಳನ್ನು ಮಿಂಚಿಸಿದ ಕರ್ನಾಟಕ ಬಾಡಿಬಿಲ್ಡರ್: ಇಂಟರ್ನೆಟ್‌ನಲ್ಲಿ ಸಂಚಲನ
ಕರ್ನಾಟಕ ಮೂಲದ ಬಾಡಿಬಿಲ್ಡರ್ ಮತ್ತು ಫಿಟ್ನೆಸ್ ತರಬೇತುದಾರೆ ವಧುವಿನ ಲುಕ್ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡ ನಂತರ ಇಂಟರ್ನೆಟ್ ಗಮನ ಸೆಳೆದಿದ್ದಾರೆ. ಆರಂಭದಲ್ಲಿ ಅವರು ವಿವಾಹವಾಗುತ್ತಿದ್ದಾರೆ ಎಂದು ಹಲವರು ನಂಬಿದ್ದರೂ, ವೈರಲ್ ಕ್ಷಣವು ಕೇವಲ ಫೋಟೋಶೂಟ್…
View More ವಧುವಿನ ಫೋಟೋಶೂಟ್ನಲ್ಲಿ ಸ್ನಾಯುಗಳನ್ನು ಮಿಂಚಿಸಿದ ಕರ್ನಾಟಕ ಬಾಡಿಬಿಲ್ಡರ್: ಇಂಟರ್ನೆಟ್‌ನಲ್ಲಿ ಸಂಚಲನ“2,000 ರೂ. ಪ್ಲೇಟ್”: ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುವ ಪ್ರಾಮಾಣಿಕ ವಿವಾಹ ಆಮಂತ್ರಣ!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮದುವೆ ಆಮಂತ್ರಣ ಪತ್ರಿಕೆಯೊಂದು ಸಕತ್ ಸದ್ದು ಮಾಡುತ್ತಿದ್ದು, ವೈರಲ್ ವೆಡ್ಡಿಂಗ್ ಕಾರ್ಡ್ ವಿಶಿಷ್ಟವಾದ ಭಾರತೀಯ ವಿವಾಹದ ಕ್ಲೀಷೆಗಳನ್ನು ಹಾಸ್ಯಮಯವಾಗಿ ಟೀಕಿಸಿದೆ. ಪರಿಚಿತ ಸಂಪ್ರದಾಯಗಳ ಬಗ್ಗೆ ವಿಶಿಷ್ಟ ಮತ್ತು ಹಾಸ್ಯಮಯ ದೃಷ್ಟಿಕೋನವನ್ನು…
View More “2,000 ರೂ. ಪ್ಲೇಟ್”: ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುವ ಪ್ರಾಮಾಣಿಕ ವಿವಾಹ ಆಮಂತ್ರಣ!Instagram: ಭಾರತದಾದ್ಯಂತ ಇನ್ಸ್ಟಾಗ್ರಾಂ ಸರ್ವರ್ ಡೌನ್
ಭಾರತದಾದ್ಯಂತ ಮತ್ತೆ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದೆ. ಮೆಟಾ ಒಡೆತನದ ಇನ್ಸಾಗ್ರಾಮ್ ನ ದೋಷದ ಕುರಿತು ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಡೌನ್‌ಡೆಕ್ಟರ್ ಪ್ರಕಾರ, ಕ್ರೌಡ್-ಸೋರ್ಸ್ ಔಟೇಜ್ ಟ್ರ್ಯಾಕಿಂಗ್ ಸೇವೆಯು ಬಳಕೆದಾರರಿಗೆ ಇನ್ಸ್ಟಾಗ್ರಾಂ ಪ್ರವೇಶಿಸಲು…
View More Instagram: ಭಾರತದಾದ್ಯಂತ ಇನ್ಸ್ಟಾಗ್ರಾಂ ಸರ್ವರ್ ಡೌನ್Jio Bharat: ಸಂಚಲನ ಸೃಷ್ಟಿಸಿದ Jio, ಕೇವಲ ₹999ಕ್ಕೆ 4G ಫೋನ್; ಅನಿಯಮಿತ ಕರೆಗಳು, ಡೇಟಾ!
Jio Bharat: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ, ದೇಶೀಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತೊಂದು ಸಂಚಲನವನ್ನು ತೆರೆದಿದ್ದಾರೆ. ಈಗಾಗಲೇ ಜಿಯೋ ಮೂಲಕ ಕೋಟಿಗಟ್ಟಲೆ ಜನರನ್ನು ತನ್ನತ್ತ ತಿರುಗಿಸಿರುವ ಅಂಬಾನಿ ಇದೀಗ ಜಿಯೋ ಭಾರತ್ ಎಂಬ ಹೊಸ…
View More Jio Bharat: ಸಂಚಲನ ಸೃಷ್ಟಿಸಿದ Jio, ಕೇವಲ ₹999ಕ್ಕೆ 4G ಫೋನ್; ಅನಿಯಮಿತ ಕರೆಗಳು, ಡೇಟಾ!Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ
ಏರ್‌ಟೆಲ್ ಯೋಜನೆಗಳು (airtel plan) ಪ್ರಸ್ತುತ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಪ್ರಬಲ ಪೈಪೋಟಿ ನೀಡುತ್ತಿರುವ ಏಕೈಕ ಕಂಪನಿ ಏರ್‌ಟೆಲ್ ಎಂಬುದರಲ್ಲಿ ಸಂದೇಹವಿಲ್ಲ. ಏರ್‌ಟೆಲ್ ಕಂಪನಿಯು ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ನೀಡುವ ಮೂಲಕ ತನ್ನ…
View More Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ
