ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ 2ನೇ ಬಜೆಟ್ ಅನ್ನು ಮಂಡಿಸುತ್ತಿದ್ದು, ನಿರುದ್ಯೋಗಿ ಯುವಕರಿಗೆ ಯುವಸ್ನೇಹಿ ಯೋಜನೆಯನ್ನು ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಯೋಜನೆ ಮೂಲಕ ನಿರುದ್ಯೋಗಿ ಯುವಕರಿಗೆ 2,000 ಸಾವಿರ ರೂಪಾಯಿಯನ್ನು…
View More state budget 2023: ನಿರುದ್ಯೋಗಿ ಯುವಕರಿಗೆ 2 ಸಾವಿರ ರೂhighlets
state budget 2023: ಅತಿಥಿ ಶಿಕ್ಷಕರಿಗೆ ಗೌರವಧನ 1,000 ರೂ ಹೆಚ್ಚಳ
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ 2ನೇ ಬಜೆಟ್ ಅನ್ನು ಮಂಡಿಸುತ್ತಿದ್ದು, ಪ್ರಸ್ತುತ ಸಾಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ತೆರವಾಗಿರುವ ಬೋಧಕ ಸಿಬ್ಬಂದಿ ಹುದ್ದೆಗಳ ಸ್ಥಾನದಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರ ಅತಿಥಿ ಶಿಕ್ಷಕರ…
View More state budget 2023: ಅತಿಥಿ ಶಿಕ್ಷಕರಿಗೆ ಗೌರವಧನ 1,000 ರೂ ಹೆಚ್ಚಳstate budget 2023: ಆಟೋ ಕಾರು ಚಾಲಕರಿಗೆ ಬಂಪರ್; ನೇಕಾರ ಸಮ್ಮಾನ್ ಯೋಜನೆ ಸಹಾಯಧನ ಹೆಚ್ಚಳ
state budget 2023 highlets: * ರೈತ ವಿದ್ಯಾನಿಧಿ ಯೋಜನೆಯನ್ನು ಆಟೋ, ಕಾರು ಚಾಲಕರ ಕುಟುಂಬಕ್ಕೂ ವಿಸ್ತರಣೆ * 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ಸ್ಕಾಲರ್‌ಶಿಪ್ ವಿತರಣೆ * ಸರ್ಕಾರಿ ಪದವಿ ಕಾಲೇಜುಗಳಲ್ಲಿ…
View More state budget 2023: ಆಟೋ ಕಾರು ಚಾಲಕರಿಗೆ ಬಂಪರ್; ನೇಕಾರ ಸಮ್ಮಾನ್ ಯೋಜನೆ ಸಹಾಯಧನ ಹೆಚ್ಚಳstate budget 2023: ಗೃಹಿಣಿ ಶಕ್ತಿ ಯೋಜನೆ ಘೋಷಿಸಿದ ಸಿಎಂ; ರೈತರಿಗೆ ಭೂಸಿರಿ ಯೋಜನೆ ಘೋಷಣೆ
state budget 2023 highlets: ಸಿಎಂ ಬೊಮ್ಮಾಯಿ ಅವರಿಂದ ಮಂಡನೆಯಾಗುತ್ತಿದ್ದು, ಬಜೆಟ್‌ನಲ್ಲಿ ಗೃಹಿಣಿ ಶಕ್ತಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. 30 ಲಕ್ಷ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, 1 ಲಕ್ಷ ಮಹಿಳೆಯರಿಗೆ…
View More state budget 2023: ಗೃಹಿಣಿ ಶಕ್ತಿ ಯೋಜನೆ ಘೋಷಿಸಿದ ಸಿಎಂ; ರೈತರಿಗೆ ಭೂಸಿರಿ ಯೋಜನೆ ಘೋಷಣೆstate budget 2023:1,500ರೂ ಸಹಾಯಧನ ಘೋಷಣೆ
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯ ಧನ ಹೆಚ್ಚಳ ಮಾಡಿದ ಸರ್ಕಾರ. ಇಂದಿನ ಬಜೆಟ್‌ನಲ್ಲಿ ಸಹಾಯಧನ ಹೆಚ್ಚಿಸುವುದಾಗಿ ಘೋಷಿಸಲಾಗಿದೆ. ಇತ್ತೀಚಿಗೆ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಕೋರಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ಸರ್ಕಾರ ಅವರ…
View More state budget 2023:1,500ರೂ ಸಹಾಯಧನ ಘೋಷಣೆ