ಹೆಲಿಕಾಪ್ಟರ್ ಪತನ: ಮೂವರ ದುರ್ಮರಣ

ಅಮೆರಿಕದ ಮಿಸ್ಸಿಸ್ಸಿಪ್ಪಿಯ ಮ್ಯಾಡಿಸನ್ ಕೌಂಟಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಪರಿಣಾಮ ಇಬ್ಬರು ಆಸ್ಪತ್ರೆಯ ಕಾರ್ಮಿಕರು ಮತ್ತು ಪೈಲಟ್ ಸೇರಿದಂತೆ ಮೂವರು ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಜಾಕ್ಸನ್‌ನ ಉತ್ತರ ಭಾಗದಲ್ಲಿರುವ ಅರಣ್ಯ ಪ್ರದೇಶದ ನಾಟ್ಟೆಜ್ ಟ್ರೇಸ್…

View More ಹೆಲಿಕಾಪ್ಟರ್ ಪತನ: ಮೂವರ ದುರ್ಮರಣ