64 ಜನರನ್ನು ಹೊತ್ತ ಪ್ರಯಾಣಿಕ ಜೆಟ್ ಬುಧವಾರ ರಾತ್ರಿ ವಾಷಿಂಗ್ಟನ್ ಬಳಿ ಪೊಟೊಮ್ಯಾಕ್ ನದಿಗೆ ಅಪ್ಪಳಿಸಿತು. ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಮಿಲಿಟರಿ ಹೆಲಿಕಾಪ್ಟರ್ಗೆ ಮಧ್ಯದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ…
View More ವಾಷಿಂಗ್ಟನ್ ಬಳಿ ವಿಮಾನ ಮತ್ತು ಹೆಲಿಕಾಪ್ಟರ್ ಅಪಘಾತ ನಡೆದಿದ್ದೇನು?helicopter
ತರಬೇತಿ ವೇಳೆ ಗುಜರಾತ್ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ, 3 ಸಾವು!
ಗುಜರಾತ: ಭಾರತೀಯ ಕೋಸ್ಟ್ ಗಾರ್ಡ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಧ್ರುವ್ ಭಾನುವಾರ ಗುಜರಾತ್ನ ಪೊರ್ಬಂದರ್ನಲ್ಲಿ ವಾಡಿಕೆಯ ತರಬೇತಿ ವಿಹಾರದ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪೋರಬಂದರ್ನ ಕೋಸ್ಟ್ ಗಾರ್ಡ್ ಏರ್…
View More ತರಬೇತಿ ವೇಳೆ ಗುಜರಾತ್ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ, 3 ಸಾವು!Helicopter Rides: ಮಂಗಳೂರಿನ ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಹಾರಾಟ
ಮಂಗಳೂರು: ಪ್ರಸ್ತುತ ನಡೆಯುತ್ತಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಭಾಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಅನುಭವದ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಸವಾರಿ ಮಂಗಳೂರಿನ ಸುಂದರವಾದ ಭೂದೃಶ್ಯದ ವಿಶಿಷ್ಟ ನೋಟವನ್ನು ಜನರಿಗೆ ಉಣಬಡಿಸಲಿದೆ. ಪದ್ಮಶ್ರೀ ಪ್ರಶಸ್ತಿ…
View More Helicopter Rides: ಮಂಗಳೂರಿನ ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಹಾರಾಟCDS Bipin Rawat ಸಾವನ್ನಪ್ಪಿದ ಹೆಲಿಕಾಪ್ಟರ್ ಅಪಘಾತಕ್ಕೆ ‘ಮಾನವ ದೋಷ’ ಕಾರಣ!
ನವದೆಹಲಿ: 2021ರ ಡಿಸೆಂಬರ್‌ನಲ್ಲಿ ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರ ಸಾವಿಗೆ ಕಾರಣವಾದ ಮಿ-17 ವಿ5 ಹೆಲಿಕಾಪ್ಟರ್ ಅಪಘಾತಕ್ಕೆ ಮಾನವ ದೋಷವೇ ಕಾರಣ ಎಂದು ಸಂಸದೀಯ…
View More CDS Bipin Rawat ಸಾವನ್ನಪ್ಪಿದ ಹೆಲಿಕಾಪ್ಟರ್ ಅಪಘಾತಕ್ಕೆ ‘ಮಾನವ ದೋಷ’ ಕಾರಣ!ಹೆಲಿಕಾಪ್ಟರ್ ಅಪಘಾತ: ‘ರಾಫೆಲ್’ ಖ್ಯಾತಿಯ ಉದ್ಯಮಿ ಒಲಿವರ್ ಡಸಾಲ್ಟ್ ದುರ್ಮರಣ
ಪ್ಯಾರಿಸ್ : ಭಾರತಕ್ಕೆ ರಫೇಲ್ ವಿಮಾನಗಳನ್ನು ಪೂರೈಸುವ ಫ್ರೆಂಚ್ ಡಸಾಲ್ಟ್ ವಿಮಾನ ತಯಾರಿಕಾ ಕಂಪೆನಿಯ ಬಿಲಿಯನೇರ್, ರಾಜಕಾರಣಿ ಒಲಿವರ್ ಡಸಾಲ್ಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಉತ್ತರ ಫ್ರಾನ್ಸ್‌ನ ಡೌವಿಲ್ಲೆ ಪ್ರದೇಶದ ಬಳಿ ವಿಮಾನ ಅಪಘಾತಕ್ಕೀಡಾಗಿದ್ದು,…
View More ಹೆಲಿಕಾಪ್ಟರ್ ಅಪಘಾತ: ‘ರಾಫೆಲ್’ ಖ್ಯಾತಿಯ ಉದ್ಯಮಿ ಒಲಿವರ್ ಡಸಾಲ್ಟ್ ದುರ್ಮರಣ
