ಮಡಿಕೇರಿ: 14 ದಿನಗಳ ಮಗುವನ್ನು ಬಿಟ್ಟು ಬಾಣಂತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕಾವೇರಮ್ಮ ಎಂದು ಗುರುತಿಸಲಾಗಿದೆ. ದಿನೇಶ್…
View More 14 ದಿನದ ಮಗುವನ್ನು ಬಿಟ್ಟು ಬಾಣಂತಿ ನೇಣು ಬಿಗಿದುಕೊಂಡು ಆತ್ಮಹತ್ಯೆhang
Shobhiita Shivanna: ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣು!
ಹೈದರಾಬಾದ್: ಕನ್ನಡ ಟಿವಿ ಮತ್ತು ಚಿತ್ರ ನಟಿ ಶೋಭಿತಾ ಶಿವಣ್ಣ ಭಾನುವಾರ ಹೈದರಾಬಾದಿನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಚ್ಚಿಬೋವ್ಲಿಯ ಶ್ರೀ ರಾಮನಗರ ಕಾಲೋನಿಯ C-ಬ್ಲಾಕ್‌ನಲ್ಲಿ ತಮ್ಮ ಮನೆಯಲ್ಲಿಯೇ ಫ್ಯಾನ್‌ಗೆ ಹಾರಿಕೊಂಡ ಸ್ಥಿತಿಯಲ್ಲಿ ಶೋಭಿತಾ…
View More Shobhiita Shivanna: ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣು!ಸ್ನೇಹಿತನ ಮನೆಗೆ ಊಟಕ್ಕೆ ತೆರಳಿದ್ದ 33 ವರ್ಷದ ಮಹಿಳಾ ಅಧಿಕಾರಿ ನೇಣಿಗೆ ಶರಣು !
ಬೆಂಗಳೂರು: ಇಲ್ಲಿನ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್?ನಲ್ಲಿ ಸಿಡಿಐನ ಡಿಎಸ್‌ಪಿ ಲಕ್ಷ್ಮಿ (೩೩) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೨೦೧೪ರ ಕೆಎಸ್, ಪಿಎಸ್ ಬ್ಯಾಚ್ ನಲ್ಲಿ ಲಕ್ಷ್ಮಿ ಅಧಿಕಾರಿ ಆಗಿದ್ದವರು. ೨೦೧೭ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.…
View More ಸ್ನೇಹಿತನ ಮನೆಗೆ ಊಟಕ್ಕೆ ತೆರಳಿದ್ದ 33 ವರ್ಷದ ಮಹಿಳಾ ಅಧಿಕಾರಿ ನೇಣಿಗೆ ಶರಣು !
