Gadag farmers : ರಾಜ್ಯದಲ್ಲಿ ಮಳೆರಾಯನ ಅಟ್ಟಹಾಸಕ್ಕೆ ಕೃಷಿಕರು ಬೆಚ್ಚಿಬಿದ್ದಿದ್ದು, ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ರೈತರು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ ನಾಶವಾಗಿದೆ. ಹೌದು, ಅನ್ನದಾತರು ಸಾಲ-ಸೂಲ ಮಾಡಿ ಈ ಭಾರಿ…
View More ಮಳೆ-ಗಾಳಿಗೆ ನೆಲಕಚ್ಚಿದ ಜೋಳ; ಕಣ್ಣೀರಿಟ್ಟ ರೈತರು