ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅರ್ಹ ಫಲಾನುಭವಿಗಳಿಗೆ ಇಲ್ಲಿದೆ ಸಿಹಿಸುದ್ದಿ. ಈ ಯೋಜನೆಯ 12ನೇ ಕಂತಿನ 2 ಸಾವಿರ ರೂ ಮುಂದಿನ ಎರಡು ವಾರಗಳಲ್ಲಿ ರೈತರ ಖಾತೆಗೆ ಬರಲಿದೆ. ಹೌದು, ಪಿಎಂ ಕಿಸಾನ್…
View More GOOD NEWS: ನಿಮ್ಮ ಖಾತೆಗೆ 2000 ರೂಪಾಯಿ..!Farmers
ರೈತರಿಗೆ ಗುಡ್‌ನ್ಯೂಸ್: 24,000 ಕೋಟಿ ಸಾಲ, ಯಾವುದೇ ಬಡ್ಡಿ ಇಲ್ಲ; ಯಶಸ್ವಿನಿ ಯೋಜನೆ ಮರುಜಾರಿ!
2022-23ನೇ ಸಾಲಿನಲ್ಲಿ 33 ಲಕ್ಷ ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ₹24 ಸಾವಿರ ಕೋಟಿ ಕೃಷಿ ಸಾಲ ನೀಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಸಹಕಾರ…
View More ರೈತರಿಗೆ ಗುಡ್‌ನ್ಯೂಸ್: 24,000 ಕೋಟಿ ಸಾಲ, ಯಾವುದೇ ಬಡ್ಡಿ ಇಲ್ಲ; ಯಶಸ್ವಿನಿ ಯೋಜನೆ ಮರುಜಾರಿ!ಹೂವಿನಹಡಗಲಿ: ಈರುಳ್ಳಿ ಬೆಳೆಯುವ ರೈತರು ಕೊಳೆ ರೋಗ ಬಾಧೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ
ವಿಜಯನಗರ: ಹೂವಿನಹಡಗಲಿ ತಾಲೂಕು ವ್ಯಾಪ್ತಿಯಲ್ಲಿ ಈರುಳ್ಳಿ ಬೆಳೆಯಲ್ಲಿ ಹವಮಾನ ವೈಪರಿತ್ಯ ಹಾಗೂ ಸತತ ಮಳೆಯಿಂದಾಗಿ ಶಿಲೀಂಧ್ರದ ಬೆಳವಣೆಗೆಯಿಂದ ಕೊಳೆ ರೋಗ ಬಾಧೆಯು ತಾಲೂಕಿನ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದ್ದು, ಈರುಳ್ಳಿ ಬೆಳೆಯುವ ರೈತರು ಮುಂಜಾಗ್ರತೆ…
View More ಹೂವಿನಹಡಗಲಿ: ಈರುಳ್ಳಿ ಬೆಳೆಯುವ ರೈತರು ಕೊಳೆ ರೋಗ ಬಾಧೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಿಸರ್ಕಾರದಿಂದ ರೈತರಿಗೆ ಸಿಹಿಸುದ್ದಿ: ರೈತರ ಪಂಪ್‌ಸೆಟ್‌ಗೆ ಮೀಟರ್ ಆಳವಡಿಕೆ ಇಲ್ಲ!
ರಾಜ್ಯ ಸರ್ಕಾರ ರೈತರಿಗೆ ಸಿಹಿಸುದ್ದಿ ನೀಡಿದ್ದು, ರೈತರ ಪಂಪ್‌ಸೆಟ್‌ಗೆ ಯಾವುದೇ ಕಾರಣಕ್ಕೂ ಮೀಟರ್ ಅಳವಡಿಸುವುದಿಲ್ಲ. SC/ST ಕುಟುಂಬಕ್ಕೆ 75 ಯೂನಿಟ್ ವಿದ್ಯುತ್ ನಿಲ್ಲಿಸುವುದು ಕೂಡ ಇಲ್ಲ. ಇದೆಲ್ಲ ಕಾಂಗ್ರೆಸ್ ಹುನ್ನಾರ ಎಂದು ಸಚಿವ ಸುನಿಲ್…
View More ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ: ರೈತರ ಪಂಪ್‌ಸೆಟ್‌ಗೆ ಮೀಟರ್ ಆಳವಡಿಕೆ ಇಲ್ಲ!ಸರ್ಕಾರದಿಂದ ರೈತರಿಗೆ ವಿದ್ಯುತ್ ಶಾಕ್: ಕೃಷಿ ಪಂಪ್‌ಸೆಟ್‌ಗಿಲ್ಲ ಉಚಿತ ವಿದ್ಯುತ್..!
ಸರ್ಕಾರ ರೈತರಿಗೆ ವಿದ್ಯುತ್ ಶಾಕ್ ನೀಡಿದ್ದು, ಕೃಷಿ ಪಂಪ್‌ಸೆಟ್ ಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯಕ್ಕೆ ರಾಜ್ಯ ಸರ್ಕಾರ ಕತ್ತರಿ ಹಾಕಿದೆ. ಹೌದು, ದಿನಕ್ಕೆ 7 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಸುವುದು ಕೂಡ…
View More ಸರ್ಕಾರದಿಂದ ರೈತರಿಗೆ ವಿದ್ಯುತ್ ಶಾಕ್: ಕೃಷಿ ಪಂಪ್‌ಸೆಟ್‌ಗಿಲ್ಲ ಉಚಿತ ವಿದ್ಯುತ್..!ದಾವಣಗೆರೆ: ರೈತರಿಗೆ ಆಧುನಿಕ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ತರಬೇತಿ
ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆಯಲ್ಲಿರುವ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರೈತರಿಗೆ ಪಶುಸಂಗೋಪನಾ…
View More ದಾವಣಗೆರೆ: ರೈತರಿಗೆ ಆಧುನಿಕ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ತರಬೇತಿದಾವಣಗೆರೆ: ಜಿಲ್ಲೆಯ ರೈತರಿಗೆ ಸಿಹಿಸುದ್ದಿ; ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ
ದಾವಣಗೆರೆ ಆ.19: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಪಿ.ಬಿ.ರಸ್ತೆಯ ಅರುಣ ಚಿತ್ರ ಮಂದಿರದ ಎದುರುಗಡೆ ಇರುವ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಗಷ್ಟ್ ತಿಂಗಳಲ್ಲಿ ರೈತರಿಗೆ…
View More ದಾವಣಗೆರೆ: ಜಿಲ್ಲೆಯ ರೈತರಿಗೆ ಸಿಹಿಸುದ್ದಿ; ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿರೈತರಿಗೆ ಸಿಹಿಸುದ್ದಿ: ಹೈನುಗಾರರ ಸಬ್ಸಿಡಿ 57,000 ರೂಗೆ ಏರಿಕೆ ಮಾಡಿದ ಸರ್ಕಾರ
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆ ಉತ್ತೇಜನಕ್ಕೆ ನೀಡುವ ಸಹಾಯಧನವನ್ನು ಹೆಚ್ಚಿಸಿದ್ದು, ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ರೈತರು ಪಡೆಯುತ್ತಿದ್ದ ನಗದು ಸಹಾಯಧನವನ್ನು ಹೆಚ್ಚಿಸಿದೆ. ಹೌದು, ಈ ಹಿಂದೆ…
View More ರೈತರಿಗೆ ಸಿಹಿಸುದ್ದಿ: ಹೈನುಗಾರರ ಸಬ್ಸಿಡಿ 57,000 ರೂಗೆ ಏರಿಕೆ ಮಾಡಿದ ಸರ್ಕಾರGOOD NEWS: ನಿಮ್ಮ ಖಾತೆಗೆ 4000 ರೂ; ಈಗಲೇ ಈ ಕೆಲಸ ಮಾಡಿ!
ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ಫಲಾನುಭವಿ ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರ 12ನೇ ಕಂತಿನ 2000 ರೂಪಾಯಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಯಾರಿಗೆ…
View More GOOD NEWS: ನಿಮ್ಮ ಖಾತೆಗೆ 4000 ರೂ; ಈಗಲೇ ಈ ಕೆಲಸ ಮಾಡಿ!ರೈತರಿಗೆ ಭರ್ಜರಿ ಸಿಹಿಸುದ್ದಿ: 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ; ಸರ್ಕಾರದಿಂದ ಮಹತ್ವದ ಘೋಷಣೆ!
ರಾಜ್ಯ ಸರ್ಕಾರದಿಂದ ಕರ್ನಾಟಕದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ 24 ಸಾವಿರ ಕೋಟಿ ರೂ ಸಾಲ ನೀಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಘೋಷಿಸಿದ್ದಾರೆ. ಹೌದು, ಈ ಕುರಿತು ತಿಪಟೂರಿನಲ್ಲಿ ಮಾತನಾಡಿದ ಸಚಿವ…
View More ರೈತರಿಗೆ ಭರ್ಜರಿ ಸಿಹಿಸುದ್ದಿ: 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ; ಸರ್ಕಾರದಿಂದ ಮಹತ್ವದ ಘೋಷಣೆ!
