ಕೊಡಗು, ದ.ಕ ಭೂಕಂಪನ; ಇಂದು ವರದಿ ಸಲ್ಲಿಕೆ

ಕೊಡಗು ಮತ್ತು ದ.ಕನ್ನಡ ಗಡಿ ಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ಲಘುಭೂಕಂಪನದ ಕಾರಣ ಇಂದು ಬಹಿರಂಗವಾಗುವ ನಿರೀಕ್ಷೆ ಇದೆ. ಹೌದು, ಅಧಿಕಾರಿಗಳು, ವಿಜ್ಞಾನಿಗಳು, ಹೈದ್ರಾಬಾದ್ ಭೂಗರ್ಭ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದು, ಇಂದು ವರದಿ ಸಲ್ಲಿಸಲಿದ್ದಾರೆ.…

View More ಕೊಡಗು, ದ.ಕ ಭೂಕಂಪನ; ಇಂದು ವರದಿ ಸಲ್ಲಿಕೆ