ಕುರೇಮಾಗನಹಳ್ಳಿ: ಅರಸೀಕೆರೆ ಹೋಬಳಿಯ ಕುರೇಮಾಗನಹಳ್ಳಿ ಗ್ರಾಮ ದೇವತೆ ದುರಗಮ್ಮದೇವಿ ಜಾತ್ರೋತ್ಸವವನ್ನು ಕರೋನ ಹೆಚ್ಚಳ ಹಿನ್ನೆಲೆ ಸ್ವಯಂಪ್ರೇರಿತರಾಗಿ ಗ್ರಾಮಸ್ಥರು ಮುಂದೂಡಿದ್ದಾರೆ. ಹೌದು,ಗ್ರಾಮದಲ್ಲಿ ಒಂಬತ್ತು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಆಚರಿಸುವ ದುರುಗಮ್ಮದೇವಿ ಜಾತ್ರೆಗೆ ಗ್ರಾಮಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದರು.…
View More ಕರೋನ ಹಿನ್ನಲೆ : ದುರಗಮ್ಮದೇವಿ ಜಾತ್ರೋತ್ಸವ ಮುಂದೂಡಿದ ಗ್ರಾಮಸ್ಥರು