Dr. GM Siddeshwar

ದಾವಣಗೆರೆ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ್ ಚಾಲನೆ

ದಾವಣಗೆರೆ ಸೆ.03 : ಯುವಕರು ಓದುವುದರ ಜೊತೆಗೆ ಕ್ರೀಡೆ, ಸಂಸ್ಕೃತಿ ಹಾಗೂ ಉತ್ತಮ ಸಂಸ್ಕಾರವನ್ನು ಬೆಳೆಸುಕೊಂಡರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದು ಸಂಸದರಾದ ಡಾ.ಜಿ.ಎಂ ಸಿದ್ದೇಶ್ವರ್ ಹೇಳಿದರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ…

View More ದಾವಣಗೆರೆ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ್ ಚಾಲನೆ
Actress Meghna Gaonkar drives for youth festival

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಾಂಕೃತಿಕ ವೈಭವ; ಯುವಜನೋತ್ಸವಕ್ಕೆ ನಟಿ ಮೇಘನಾ ಗಾಂವ್ಕರ್ ಚಾಲನೆ

ಬಳ್ಳಾರಿ,ಆ.05: ಪ್ರತಿ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಚಾರ್‍ಮಿನಾರ್‍ನಂತೆ ನಾಲ್ಕು ಕಂಬಗಳಂತಿರುವ ತಂದೆ-ತಾಯಿ, ಸ್ನೇಹಿತರು, ಸಂಗಾತಿ ಮತ್ತು ಶಿಕ್ಷಕರು ಅತ್ಯವಶ್ಯಕವಾಗಿರುತ್ತಾರೆ ಎಂದು ಕನ್ನಡ ಚಲನಚಿತ್ರ ಖ್ಯಾತ ನಟಿ ಹಾಗೂ ಫಿಲಂಫೇರ್ ಪ್ರಶಸ್ತಿ ಪುರಸ್ಕøತರಾದ ಮೇಘನಾ…

View More ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಾಂಕೃತಿಕ ವೈಭವ; ಯುವಜನೋತ್ಸವಕ್ಕೆ ನಟಿ ಮೇಘನಾ ಗಾಂವ್ಕರ್ ಚಾಲನೆ
Union Minister Kishan Reddy vijayaprabha news

ವಿಜಯನಗರ: ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಸಚಿವ ಕಿಶನ್‍ ರೆಡ್ಡಿ ಚಾಲನೆ

ಹಂಪಿ(ವಿಜಯನಗರ ಜಿಲ್ಲೆ),ಫೆ.25: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರಜನಸಂಪರ್ಕ ಕಾರ್ಯಾಲಯದ ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಜಿ.ಕಿಶನ್‍ರೆಡ್ಡಿ ಅವರು ಶುಕ್ರವಾರ ಹಸಿರುನಿಶಾನೆ ನೀಡಿದರು. ಹಂಪಿಯ ಪಟ್ಟಾಭಿರಾಮದೇವಸ್ಥಾನದ ಮುಂಭಾಗ ಕೋವಿಡ್…

View More ವಿಜಯನಗರ: ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಸಚಿವ ಕಿಶನ್‍ ರೆಡ್ಡಿ ಚಾಲನೆ