ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ

ದಕ್ಷಿಣ ಭಾರತದ ಅನೇಕ ಅಡುಗೆಗಳಲ್ಲಿ ಸ್ವಾದಿಷ್ಟವಿಲ್ಲದಿದ್ದರು ಸುವಾಸನೆ ನೀಡಲು ಉಪಯೋಗಿಸಲ್ಪಡುವ ಸೊಪ್ಪು, ತರಕಾರಿಗಳಲ್ಲಿ ಕರಿಬೇವು ಬಹಳ ಶ್ರೇಷ್ಠ, ರುಚಿಯಲ್ಲಿ ಬೇವಿನಷ್ಟು ಕಹಿಯಲ್ಲದಿದ್ದರೂ ಕಪ್ಪಗಿದ್ದು ಬೇವಿನಂತೆ ವಿಶೇಷ ಗುಣಗಳಿರು ವುದರಿಂದ  ಕರಿಬೇವೆಂದು ಕರೆಯಲಾಗಿದೆ. ಕರಿಬೇವು ಸಾಮಾನ್ಯವಾಗಿ…

View More ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ