Fazil died vijayaprabha news

ಫಾಜಿಲ್ ಅಂತ್ಯಸಂಸ್ಕಾರಕ್ಕೆ ಜನಸಾಗರ!

ಮಂಗಳೂರು: ನಿನ್ನೆ ರಾತ್ರಿ ಹತ್ಯೆಯಾಗಿರುವ ಮಹಮ್ಮದ್ ಫಾಜಿಲ್ (23) ಮೃತದೇಹವನ್ನು ಸುರತ್ಕಲ್​ನ ಮಂಗಳಪೇಟೆ ಮುಹಿದ್ದೀನ್ ಜುಮ್ಮಾ ಮಸೀದಿಗೆ ತರಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಆದ ಬಳಿಕ ಮೃತದೇಹವನ್ನು ಮಸೀದಿ…

View More ಫಾಜಿಲ್ ಅಂತ್ಯಸಂಸ್ಕಾರಕ್ಕೆ ಜನಸಾಗರ!