ನವದೆಹಲಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ದೇಶೀಯ ವ್ಯಾಪಾರಿಗಳಿಗೆ ಉತ್ತೇಜನ ನೀಡಿರುವುದರಿಂದ ಸ್ಥಳೀಯ ಆರ್ಥಿಕತೆಗೆ ಬೆಂಬಲ ನೀಡುವುದನ್ನು ಮುಂದುವರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವೋಕಲ್ ಫ಼ಾರ್ ಲೋಕಲ್…
View More ನಮ್ಮ ಧ್ಯೇಯವಾಕ್ಯ ‘ವೋಕಲ್ ಫಾರ್ ಲೋಕಲ್ ’: ದೇಶದ ಜನತೆಗೆ ಪ್ರಧಾನಿ ಮೋದಿ ಕರೆcountry
ದೇಶದಲ್ಲಿ ಮತ್ತೆ ‘ಟಿಕ್ ಟಾಕ್’ ಹವಾ? ಶೀಘ್ರದಲ್ಲೇ ರೀ ಎಂಟ್ರಿ ಕೊಡಲಿದೆ ಟಿಕ್ ಟಾಕ್!
ನವದೆಹಲಿ: ದೇಶದಲ್ಲಿ ನಿಷೇಧಿಸಲಾಗಿದ್ದ ಜನಪ್ರಿಯ ಟಿಕ್ ಟಾಕ್ ಶೀಘ್ರದಲ್ಲೇ ರೀ ಎಂಟ್ರಿ ನೀಡಲಿದೆ. ಹೌದು ಟಿಕ್ ಟಾಕ್ ಉದ್ಯೋಗಿಗಳಿಗೆ ಮ್ಯಾನೇಜ್‌ಮೆಂಟ್ ಬರೆದ ಪತ್ರದಲ್ಲಿ ಇದನ್ನು ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಡೇಟಾ ಗೌಪ್ಯತೆ ಮತ್ತು ಸುರಕ್ಷತೆಯ ಸಂಬಂಧ…
View More ದೇಶದಲ್ಲಿ ಮತ್ತೆ ‘ಟಿಕ್ ಟಾಕ್’ ಹವಾ? ಶೀಘ್ರದಲ್ಲೇ ರೀ ಎಂಟ್ರಿ ಕೊಡಲಿದೆ ಟಿಕ್ ಟಾಕ್!ರಾಜ್ಯ, ದೇಶ ಹೆಮ್ಮೆ ಪಡುವಂತೆ ಆಡುತ್ತೇನೆ: ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ರಾಹುಲ್
ಬೆಂಗಳೂರು : ರಾಜ್ಯ ಸರ್ಕಾರ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಅವರಿಗೆ ಏಕಲವ್ಯ ಪ್ರಶಸ್ತಿಯನ್ನು ನೀಡಿದ್ದಕ್ಕೆ ಕೆ ಎಲ್ ರಾಹುಲ್ ಅವರು ಭಾವನಾತ್ಮಕವಾಗಿ ಟ್ವೀಟ್ ಮಾಡಿ ರಾಜ್ಯ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಕೆ ಎಲ್…
View More ರಾಜ್ಯ, ದೇಶ ಹೆಮ್ಮೆ ಪಡುವಂತೆ ಆಡುತ್ತೇನೆ: ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ರಾಹುಲ್PUBG ಗೇಮ್ ಪ್ರಿಯರಿಗೆ ಶಾಕ್; ಇಂದಿನಿಂದ ದೇಶದಲ್ಲಿ PUBG ಗೇಮ್ ಸಂಪೂರ್ಣ ಬಂದ್!
ನವದೆಹಲಿ : ಕೂತವರನ್ನ ಕೂತಂತೆ ನಿಂತವರನ್ನ ನಿಂತಲ್ಲಿಯೇ ಮಂತ್ರ ಮುಗ್ದರನ್ನಾಗಿಸಿದ ಪಾಪುಲರ್ PUBG ಗೇಮ್ ಕೂಡ ಬ್ಯಾನ್ ಆಗಿದೆ. ಹೀಗಿದ್ದರೂ ಕೂಡಾ ಕೆಲವು ಬಳಕೆದಾರರಿಗೆ PUBG ಮೊಬೈಲ್ ಮತ್ತು PUBG ಲೈಟ್ ಆವೃತ್ತಿ ಭಾರತ…
View More PUBG ಗೇಮ್ ಪ್ರಿಯರಿಗೆ ಶಾಕ್; ಇಂದಿನಿಂದ ದೇಶದಲ್ಲಿ PUBG ಗೇಮ್ ಸಂಪೂರ್ಣ ಬಂದ್!ಶುಭ ಸುದ್ದಿ: ದೇಶದಲ್ಲಿ ಇಳಿಯುತ್ತಿದೆ ಕೊರೋನಾ ಅಬ್ಬರ!
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸುಮಾರು 7 ತಿಂಗಳ ಬಳಿಕ ಕರೋನ ಸೋಂಕಿತರ ಚೇತರಿಕೆಯ ಪ್ರಮಾಣ 88.81% ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 9.67% ಇದ್ದು,ಇನ್ನು ಕರೋನ…
View More ಶುಭ ಸುದ್ದಿ: ದೇಶದಲ್ಲಿ ಇಳಿಯುತ್ತಿದೆ ಕೊರೋನಾ ಅಬ್ಬರ!
