Bollywood actress Tanushree Dutta : ಬಾಲಿವುಡ್ ನಟಿ ತನುಶ್ರೀ ದತ್ತಾ (Tanushree Dutta) ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಗ್ ಬಾಸ್‌ನಲ್ಲಿ ಭಾಗವಹಿಸಲು 11 ವರ್ಷಗಳಿಂದ ಆಫರ್‌ಗಳು ಬರುತ್ತಿವೆ, ಆದರೆ ಅವುಗಳನ್ನು ತಿರಸ್ಕರಿಸಿದ್ದೇನೆ ಎಂದು ಹೇಳಿಕೊಂಡಿದ್ದು,…
View More ಹಣಕ್ಕಾಗಿ ನಾನು ಇನ್ನೊಬ್ಬ ವ್ಯಕ್ತಿಯ ಜೊತೆ ಹಾಸಿಗೆಯಲ್ಲಿ ಮಲಗಲು ಸಾಧ್ಯವಿಲ್ಲ: ತನುಶ್ರೀ ದತ್ತಾ ಸಂಚಲನ ಹೇಳಿಕೆComment
ಆನ್ಲೈನ್‌ನಲ್ಲಿ 1 ಸ್ಟಾರ್ ರೇಟಿಂಗ್ ನೀಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಪಿಜಿ ಮಾಲೀಕ, ಸಹವರ್ತಿಗಳಿಂದ ಹಲ್ಲೆ!
ಮಂಗಳೂರು: 18 ವರ್ಷದ ವಿದ್ಯಾರ್ಥಿಯ ಮೇಲೆ ಪಿಜಿ ಮಾಲೀಕ ಮತ್ತು ಆತನ ಸಹಚರರು ಆನ್ಲೈನ್ನಲ್ಲಿ ನೆಗೆಟಿವ್ ರೇಟಿಂಗ್ ಪೋಸ್ಟ್ ಮಾಡಿದ ನಂತರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇಲ್ಲಿನ ಬಾಲಕರ ಪಿಜಿ ವಸತಿಗೃಹದ ಮಾಲೀಕರು…
View More ಆನ್ಲೈನ್‌ನಲ್ಲಿ 1 ಸ್ಟಾರ್ ರೇಟಿಂಗ್ ನೀಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಪಿಜಿ ಮಾಲೀಕ, ಸಹವರ್ತಿಗಳಿಂದ ಹಲ್ಲೆ!ಖ್ಯಾತ ನಟನ ಜೊತೆ ಡೇಟಿಂಗ್… ಪ್ರೀತಿ.. ಮದುವೆ ಬಗ್ಗೆ ನ್ಯಾಷನಲ್ ಕ್ರಷ್ ರಶ್ಮಿಕಾ ಕಾಮೆಂಟ್!
ಸ್ಯಾಂಡಲ್ ವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ದಕ್ಷಿಣದ ಸಿನಿಮಾಗಳಲ್ಲಿ ಇನ್ನೊಂದೆಡೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಅವರು ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್…
View More ಖ್ಯಾತ ನಟನ ಜೊತೆ ಡೇಟಿಂಗ್… ಪ್ರೀತಿ.. ಮದುವೆ ಬಗ್ಗೆ ನ್ಯಾಷನಲ್ ಕ್ರಷ್ ರಶ್ಮಿಕಾ ಕಾಮೆಂಟ್!ಶೂಟಿಂಗ್ ಸೆಟ್ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಅನಿಸಲಿಲ್ಲ; ಪ್ರಿಯಾಂಕಾ ಚೋಪ್ರಾ ಆಸಕ್ತಿಕರ ಕಾಮೆಂಟ್
ಮುಂಬೈ: ಗ್ಲೋಬಲ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ಜೊತೆಗೆ ಹಾಲಿವುಡ್ ಸಿನಿಮಾಗಳಲ್ಲೂ ಸಹ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತನಗಿಂತ ಹತ್ತು ವರ್ಷ ಚಿಕ್ಕವನಾದ ತನ್ನ ಗೆಳೆಯ ನಿಕ್ ಜೊನಾಸ್ ಅವರನ್ನು ಮದುವೆಯಾದ…
View More ಶೂಟಿಂಗ್ ಸೆಟ್ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಅನಿಸಲಿಲ್ಲ; ಪ್ರಿಯಾಂಕಾ ಚೋಪ್ರಾ ಆಸಕ್ತಿಕರ ಕಾಮೆಂಟ್ಫೇಸ್ಬುಕ್ ಪ್ರೊಫೈಲ್ ಬಗ್ಗೆ ಕಾಮೆಂಟ್; ನಾಲ್ಕು ಜನರ ಮೇಲೆ ಗುಂಡು ಹಾರಿಸಿದ ಆರೋಪಿ
ನವದೆಹಲಿ: ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಡಿದ ಕಾಮೆಂಟ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವಾಗ್ವಾದದ ವೇಳೆ ಯುವಕನೊಬ್ಬ ನಾಲ್ಕು ಜನರ ಮೇಲೆ ಗುಂಡು ಹಾರಿಸಿದ್ದಾನೆ. ನವದೆಹಲಿಯ ನಂಗ್ಲೋಯ್‌ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ…
View More ಫೇಸ್‌ಬುಕ್ ಪ್ರೊಫೈಲ್ ಬಗ್ಗೆ ಕಾಮೆಂಟ್; ನಾಲ್ಕು ಜನರ ಮೇಲೆ ಗುಂಡು ಹಾರಿಸಿದ ಆರೋಪಿ
