ಕೊಹ್ಲಿ 1 ರನ್‌ಗೆ ಔಟಾಗಿದ್ದಕ್ಕೆ ಬಾಲಕಿಗೆ ಹೃದಯಘಾತದಿಂದ ಸಾವು?

ಭಾನುವಾರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ 14 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಕೀಲ ಅಜಯ್ ಪಾಂಡೆ ಅವರ ಪುತ್ರಿ ಪ್ರಿಯಾಂಶಿ…

View More ಕೊಹ್ಲಿ 1 ರನ್‌ಗೆ ಔಟಾಗಿದ್ದಕ್ಕೆ ಬಾಲಕಿಗೆ ಹೃದಯಘಾತದಿಂದ ಸಾವು?