ಪ್ರಧಾನಿ ಮೋದಿ ಥೈಲ್ಯಾಂಡ್‌, ಶ್ರೀಲಂಕಾ ಪ್ರವಾಸ

ನವದೆಹಲಿ: ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ನಾಳೆ ಥೈಲ್ಯಾಂಡ್‌ಗೆ ತೆರಳಲಿದ್ದಾರೆ. ಶೃಂಗಸಭೆಯ ನಂತರ ಅವರು ಏಪ್ರಿಲ್ 4 ರಿಂದ 6 ರವರೆಗೆ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 4 ರಂದು ನಡೆಯಲಿರುವ…

View More ಪ್ರಧಾನಿ ಮೋದಿ ಥೈಲ್ಯಾಂಡ್‌, ಶ್ರೀಲಂಕಾ ಪ್ರವಾಸ