ಹಾಲಿನೊಂದಿಗೆ ಈ ಬೀಜಗಳನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗಿರುತ್ತವೆ, ಜೊತೆಗೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ದೇಹ ಗಟ್ಟಿಮುಟ್ಟಾಗಿರಬೇಕಾದರೆ ಮೂಳೆಗಳೂ ಗಟ್ಟಿಮುಟ್ಟಾಗಿರಬೇಕು. ದೌರ್ಬಲ್ಯದಿಂದ ಮೂಳೆ ನೋವಿನ ಸಮಸ್ಯೆ ಬರಬಹುದು. ಇದರೊಂದಿಗೆ ಮೂಳೆ ಮುರಿತದ…
View More ಹಾಲಿಗೆ ಈ ಬೀಜವನ್ನು ಮಿಕ್ಸ್ ಮಾಡಿ ಕುಡಿದ್ರೆ ಮೂಳೆಗಳು ಗಟ್ಟಿಯಾಗಿರುತ್ತವಂತೆBenefit
ಸೇಬಿನಿಂದ ಕಂಟ್ರೋಲ್ ಆಗಲಿದೆ HIGH BP; ಬಿಪಿ ಕಡಿಮೆ ಮಾಡುವ ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನ
ದಿನಕ್ಕೆ ಒಂದು ಸೇಬನ್ನು ತಿನ್ನುವುದರಿಂದ ರಕ್ತದೊತ್ತಡದ ಮಟ್ಟ ತಗ್ಗುತ್ತದೆ ಎನ್ನುವ ಸಂಗತಿ, ಆಸ್ಟ್ರೇಲಿಯಾದ ತಜ್ಞರು ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ. ಹೌದು, ಸಿಪ್ಪೆಯೊಂದಿಗೆ ಸೇಬುಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಅಧಿಕ BP ಅನ್ನು ಕಡಿಮೆ…
View More ಸೇಬಿನಿಂದ ಕಂಟ್ರೋಲ್ ಆಗಲಿದೆ HIGH BP; ಬಿಪಿ ಕಡಿಮೆ ಮಾಡುವ ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಬೆಂಡೆಕಾಯಿಯ ಸೌಂದರ್ಯ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿಪಡುವಿರಿ
ಬೆಂಡೆಕಾಯಿಯ ಪ್ರಯೋಜನಗಳು: ಬೆಂಡೆಕಾಯಿಯ ನೀರನ್ನು ತಲೆಭಾಗದ ನೆತ್ತಿಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ, ಬೆಂಡೆಕಾಯಿಯ ಲೋಳೆಯ ಭಾಗವನ್ನು ಮುಖಕ್ಕೆ ಲೇಪಿಸುವುದು ಉತ್ತಮ. ಬೆಂಡೆಕಾಯಿ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವುದರಿಂದ…
View More ಬೆಂಡೆಕಾಯಿಯ ಸೌಂದರ್ಯ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿಪಡುವಿರಿನದಿ ಜೋಡಣೆ ಯೋಜನೆ ಎಂದರೇನು? ಕಾವೇರಿ – ಪೆನ್ನಾರ್ ನದಿ ಜೋಡಣೆ ರಾಜ್ಯಕ್ಕೆ ಆಗುವ ಲಾಭವೇನು..?
ಒಂದು ಭಾಗದಲ್ಲಿ ಅತಿ ಹೆಚ್ಚು ಮಳೆಯಾದರೆ ಮತ್ತೊಂದು ಭಾಗ ಸದಾ ಬರಗಾಲದ ಛಾಯೆಯಲ್ಲಿರುತ್ತದೆ. ಈ ಅಸಮತೋಲನವನ್ನು ಹೋಗಲಾಡಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ‘ನದಿ ಜೋಡಣೆ ಯೋಜನೆ’. ನದಿಗಳನ್ನು ಕಾಲುವೆ ಮತ್ತು ಜಲಾಶಯಗಳ ಮೂಲಕ ಮತ್ತೊಂದು ಭಾಗದ…
View More ನದಿ ಜೋಡಣೆ ಯೋಜನೆ ಎಂದರೇನು? ಕಾವೇರಿ – ಪೆನ್ನಾರ್ ನದಿ ಜೋಡಣೆ ರಾಜ್ಯಕ್ಕೆ ಆಗುವ ಲಾಭವೇನು..?ತಿಂಗಳಿಗೆ 1 ರೂಪಾಯಿಯೊಂದಿಗೆ 2 ಲಕ್ಷ ರೂಪಾಯಿ ಲಾಭ!; ಕೇಂದ್ರ ಸರ್ಕಾರ ನೀಡುವ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ
ಒಂದು ರೂಪಾಯಿಯಲ್ಲಿ ಏನು ಬರುತ್ತದೆ ಎಂದು ಯೋಚಿಸುತ್ತಿದ್ದಾರಾ? ಈಗಿನ ಕಾಲದಲ್ಲಿ ಏನೂ ಬರುವುದಿಲ್ಲ. ಬಂದ್ರೆ ಚಿಕ್ಕ ಚಿಕ್ಕ ಚಾಕಲೇಟುಗಳು ಬರುತ್ತವೆ. ಟೀ ಕುಡಿಯಲು ಕನಿಷ್ಠ 5 ರೂ. ಕೊಡಬೇಕು. ಬೆಲೆಗಳು ಅಷ್ಟರಮಟ್ಟಿಗೆ ಹೆಚ್ಚಾಗಿದೆ. ಈಗಿದ್ದಲ್ಲಿ…
View More ತಿಂಗಳಿಗೆ 1 ರೂಪಾಯಿಯೊಂದಿಗೆ 2 ಲಕ್ಷ ರೂಪಾಯಿ ಲಾಭ!; ಕೇಂದ್ರ ಸರ್ಕಾರ ನೀಡುವ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿರೈತರಿಗೆ ಒಳ್ಳೆಯ ಸುದ್ದಿ: ಈ ಬೆಳೆಯಿಂದ ರೈತರಿಗೆ ಭರ್ಜರಿ ಲಾಭ; ಪ್ರತಿ ಲೀಟರ್ ಗೆ 14 ಸಾವಿರ ರೂ!
ರೈತರಿಗೆ ಸಿಹಿಸುದ್ದಿ. ಯಾವಾಗಲು ಒಂದೇ ಬೆಳೆ ಬೆಳೆಯುವುದರಿಂದ ದೊಡ್ಡ ಇಳುವರಿ ಸಿಗುವುದಿಲ್ಲ. ಆದ್ದರಿಂದ, ಬೆಳೆ ಮಧ್ಯದಲ್ಲಿ ಹೊಸ ರೀತಿಯ ಬೆಳೆ ಬೆಳಸಬೇಕು. ಇಲ್ಲದಿದ್ದರೆ ಅಂತರ ಬೆಳೆಗಳನ್ನು ಬೆಳೆಸಬೇಕು. ಆಗ ಮಾತ್ರ ರೈತರಿಗೆ ಇಳುವರಿ ಉತ್ತಮವಾಗಿರುತ್ತದೆ.…
View More ರೈತರಿಗೆ ಒಳ್ಳೆಯ ಸುದ್ದಿ: ಈ ಬೆಳೆಯಿಂದ ರೈತರಿಗೆ ಭರ್ಜರಿ ಲಾಭ; ಪ್ರತಿ ಲೀಟರ್ ಗೆ 14 ಸಾವಿರ ರೂ!