ಮಾರುಕಟ್ಟೆಯಲ್ಲಿ ಮಾರಾಟವಾಗದ ತರಕಾರಿಗಳ ರಾಶಿ ಮತ್ತು ಕಣ್ಣೀರಲ್ಲಿರುವ ಕರ್ನಾಟಕದ ರೈತರು.

ಸಿಲಿಂಡರ್ ಬಿಸಿ, ರೈತನಿಗೆ ಕಣ್ಣೀರು: ಬೆಂಗಳೂರಿನಲ್ಲಿ ಹೋಟೆಲ್‌ಗಳು ಬಂದ್, ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಪಾತಾಳಕ್ಕೆ!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯು ಈಗ ನೇರವಾಗಿ ಕೃಷಿ ವಲಯದ ಮೇಲೆ ಗದಾಪ್ರಹಾರ ಮಾಡಿದೆ. ಸಿಲಿಂಡರ್ ಅಭಾವದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನೂರಾರು ಹೋಟೆಲ್‌ಗಳು ಹಾಗೂ ಉಪಹಾರ ಮಂದಿರಗಳು ಬಾಗಿಲು…

View More ಸಿಲಿಂಡರ್ ಬಿಸಿ, ರೈತನಿಗೆ ಕಣ್ಣೀರು: ಬೆಂಗಳೂರಿನಲ್ಲಿ ಹೋಟೆಲ್‌ಗಳು ಬಂದ್, ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಪಾತಾಳಕ್ಕೆ!