ದಾವಣಗೆರೆ ಸೆ.03: ಮಳೆಯಿಂದ ಹಾನಿಗೊಳಗಾದ ಎಲ್ಲಾ ಸಂತ್ರಸ್ತರಿಗೂ ಮಾರ್ಗಸೂಚಿ ಅನ್ವಯ ಪರಿಹಾರ ಮಂಜೂರು ಮಾಡಬೇಕು, ದಾಖಲಾತಿಗಳ ಸಬೂಬು ಹೇಳಿ ಯಾವುದೇ ಸಂತ್ರಸ್ತರು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು…
View More ಮಳೆ ಹಾನಿ ಸಂತಸ್ತ್ರರು ಪರಿಹಾರದಿಂದ ವಂಚಿತವಾಗದಂತೆ ನೋಡಿಕೊಳ್ಳಿ: ಸಚಿವ ಬೈರತಿ ಬಸವರಾಜ್