‘ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ’ ಪ್ರಯುಕ್ತ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು,…
View More ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಸರ್ಕಾರದಿಂದ ಸ್ತ್ರೀ ಶಕ್ತಿಗೆ 10 ಲಕ್ಷ ರೂ, ಯುವ ಶಕ್ತಿ ಸಂಘಕ್ಕೆ 1 ಲಕ್ಷ ರೂ ನರೆವುAmrita Mahotsava;
ಸಿದ್ದರಾಮಯ್ಯಗೆ ಉಡುಗೊರೆಗಳ ಮಹಾಪೂರ; ಸಿದ್ದರಾಮೋತ್ಸವ’ದಲ್ಲಿ ಸಿದ್ದು ಮಹತ್ವದ ಘೋಷಣೆ
ದಾವಣಗೆರೆ: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ದೂರಿ ನಡೆಯುತ್ತಿದ್ದು, ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ತಂದಿರುವ ವಿಶೇಷ ಉಡುಗೊರೆಗಳು ಗಮನ ಸೆಳೆದಿವೆ. ಸಿದ್ದು ಸಮುದಾಯದ ಸೂಚಕವಾಗಿ ಹಲವರು ಕುರಿಯನ್ನೇ ಉಡುಗೊರೆಯಾಗಿ ತಂದಿದ್ದು, ಗದೆ, ಬೆಳ್ಳಿಯ ಖಡ್ಗ, ಅಕ್ಕಿಯ ಪ್ರತಿಮೆ…
View More ಸಿದ್ದರಾಮಯ್ಯಗೆ ಉಡುಗೊರೆಗಳ ಮಹಾಪೂರ; ಸಿದ್ದರಾಮೋತ್ಸವ’ದಲ್ಲಿ ಸಿದ್ದು ಮಹತ್ವದ ಘೋಷಣೆದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹೌಸ್ ಫುಲ್!; ರಾಜ್ಯದ ಜನರೇ ನನ್ನ ದೇವರೆಂದ ಸಿದ್ದರಾಮಯ್ಯ
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ‘ವೇಂದೇ ಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾದ ಸಿದ್ದರಾಮೋತ್ಸವಕ್ಕೆ ಜನಸಾಗರ ಹರಿದು ಬಂದಿದ್ದು, ಸಿದ್ದರಾಮೋತ್ಸದಲ್ಲಿ ಹೌಸ್ ಫುಲ್ ಆಗಿದೆ. ಇನ್ನು, 5 ಲಕ್ಷಕ್ಕೂ ಅಧಿಕ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು,…
View More ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹೌಸ್ ಫುಲ್!; ರಾಜ್ಯದ ಜನರೇ ನನ್ನ ದೇವರೆಂದ ಸಿದ್ದರಾಮಯ್ಯಸಿದ್ದು ಅಮೃತ ಮಹೋತ್ಸವಕ್ಕೆ ಜನಸಾಗರ!; ದಾವಣಗೆರೆಯಲ್ಲಿ ಫುಲ್ ಟ್ರಾಫಿಕ್ ಜಾಮ್
ದಾವಣಗೆರೆ: ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ನಿಮಿತ್ತ ದಾವಣಗೆರೆಯಲ್ಲಿ ಆಯೋಜಿಸಿರುವ ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದ್ದು, ಸಮಾವೇಶಕ್ಕೆ ಸುಮಾರು 10 ಲಕ್ಷ ಜನ ಬರುವ ನಿರೀಕ್ಷೆ ಇದೆ…
View More ಸಿದ್ದು ಅಮೃತ ಮಹೋತ್ಸವಕ್ಕೆ ಜನಸಾಗರ!; ದಾವಣಗೆರೆಯಲ್ಲಿ ಫುಲ್ ಟ್ರಾಫಿಕ್ ಜಾಮ್ಇಂದು ದಾವಣಗೆರೆಯಲ್ಲಿ ಸಿದ್ದು ಅಮೃತ ಮಹೋತ್ಸವ: ಸಿದ್ದು ಬರ್ತ್ ಡೇಗೆ ರಾಜ್ಯದೆಲ್ಲೆಡೆಯಿಂದ 35000 ವಾಹನಗಳು, 8 ಲಕ್ಷ ಜನ ಆಗಮನ..!
ದಾವಣಗೆರೆ: ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಅದ್ದೂರಿ ಅಮೃತ ಮಹೋತ್ಸವ ಕಾರ್ಯಕ್ರಮ ಇಂದು ನಡೆಯಲಿದೆ. ದಾವಣಗೆರೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…
View More ಇಂದು ದಾವಣಗೆರೆಯಲ್ಲಿ ಸಿದ್ದು ಅಮೃತ ಮಹೋತ್ಸವ: ಸಿದ್ದು ಬರ್ತ್ ಡೇಗೆ ರಾಜ್ಯದೆಲ್ಲೆಡೆಯಿಂದ 35000 ವಾಹನಗಳು, 8 ಲಕ್ಷ ಜನ ಆಗಮನ..!ದಾವಣಗೆರೆ: 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ; ಸ್ವಾತಂತ್ರ್ಯ ದಿನಾಚರಣೆ ಪೂರ್ವ ಸಿದ್ದತಾ ಸಭೆ
ದಾವಣಗೆರೆ ಜು.28: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವರ್ಷದಲ್ಲಿ ಆಚರಿಸುತ್ತಿರುವ ಈ ವರ್ಷದ ಸ್ವಾತಂತ್ರ್ಯ ದಿನವನ್ನು ಅಚ್ಚ ಹಸುರಾಗಿಸಲು ಬಹಳ ಅರ್ಥಪೂರ್ಣವಾಗಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ವೀರರ ನೆನಪನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಆಚರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ…
View More ದಾವಣಗೆರೆ: 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ; ಸ್ವಾತಂತ್ರ್ಯ ದಿನಾಚರಣೆ ಪೂರ್ವ ಸಿದ್ದತಾ ಸಭೆ