ಹೀಗಾಗಲೇ ಭಾರತದಲ್ಲಿ 5G ಸೇವೆ ಆರಂಭವಾಗಲಿದ್ದು, ನಿಮ್ಮ ಫೋನ್ 5G ನೆಟ್‌ವರ್ಕ್ ಅನ್ನು ಬೆಂಬಲಿಸುತ್ತದೆಯೇ ಇಲ್ಲವೋ ಎಂದು ಪರಿಶೀಲಿಸಲು ಹೀಗೆ ಮಾಡಿ. ನಿಮ್ಮ ಫೋನ್ ಸೆಟ್ಟಿಂಗ್‌ಗಳಲ್ಲಿ ‘ವೈ-ಫೈ ಮತ್ತು ನೆಟ್‌ವರ್ಕ್‌ಗಳು’ ಆಯ್ಕೆ ಮಾಡಿ. ‘ಸಿಮ್…
View More ನಿಮ್ಮ ಫೋನ್‌ನಲ್ಲಿ 5G ಬರುತ್ತಾ? ಹೀಗೆ ಚೆಕ್ ಮಾಡಿ5G ಸೇವೆ
ಏರ್‌ಟೆಲ್ ಸಿಮ್ ಬಳಕೆದಾರರಿಗೆ ಖುಷಿ ಸುದ್ದಿ
ಮುಂದಿನ ತಿಂಗಳ ಒಳಗಾಗಿ 5G ಸೇವೆ ಆರಂಭಿಸಲಾಗುವುದೆಂದು ಟೆಲಿಕಾಂ ದಿಗ್ಗಜ ಸಂಸ್ಥೆ ಏರ್‌ಟೆಲ್ ತಿಳಿಸಿದೆ. ಈ ವೇಳೆ ಪ್ರಸ್ತುತ ಬಳಸುತ್ತಿರುವ 4G ಸಿಮ್ ಕಾರ್ಡ್‌ಗಳು 5G ಫೋನ್‌ಗಳಲ್ಲಿ ಕಾರ್ಯನಿರ್ವಹಿಸಬಲ್ಲವು. ಹಾಗಾಗಿ ಸಿಮ್ ಬದಲಿಸುವ ಅಗತ್ಯವೇನೂ…
View More ಏರ್‌ಟೆಲ್ ಸಿಮ್ ಬಳಕೆದಾರರಿಗೆ ಖುಷಿ ಸುದ್ದಿ