Tiger Golden Teeth: ಹುಲಿಗೆ 24 ಕ್ಯಾರೆಟ್ ಬಂಗಾರದ ಹಲ್ಲು!

ನವದೆಹಲಿ: ಸಾಮಾನ್ಯವಾಗಿ ದುಡ್ಡಿದ್ದವರು ಹಲ್ಲು ಹಾಳಾದಾಗ ಬೆಳ್ಳಿ ಇಲ್ಲವೇ ಬಂಗಾರದ ಹಲ್ಲು ಹಾಕಿಸಿಕೊಳ್ಳುವುದನ್ನು ಎಲ್ಲರೂ ನೋಡಿರುತ್ತೀರಿ. ಆದರೆ ಇಲ್ಲೊಂದು ಕಡೆ ಬಂಗಾರದ ಹಲ್ಲನ್ನು ಅಳವಡಿಸಲಾಗಿದೆ. ಅದೂ ಸಹ ಪ್ಯೂವರ್ 24 ಕ್ಯಾರೆಟ್‌ನ ಬಂಗಾರದ ಹಲ್ಲು!…

View More Tiger Golden Teeth: ಹುಲಿಗೆ 24 ಕ್ಯಾರೆಟ್ ಬಂಗಾರದ ಹಲ್ಲು!