ವಾಟ್ಸಪ್‌ ಬಳಸುತ್ತಿದ್ದೀರಾ? ಎಚ್ಚರ..

ವಾಟ್ಸಪ್‌ನಂತೆಯೇ ಕಾರ್ಯನಿರ್ವಹಿಸುವ ಫೇಕ್‌ ಅಥವಾ ಮೋಡಿಫೈಡ್‌ ವಾಟ್ಸಪ್‌ಗಳು ಸಾಕಷ್ಟಿವೆ. ಅವುಗಳನ್ನು ಬಳಸದಂತೆ ವಾಟ್ಸಪ್‌ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದು, ಈಗ ಆಘಾತಕಾರಿ ವಿಚಾರವೊಂದು ಬಯಲಾಗಿದೆ. ಫೇಕ್‌ ವಾಟ್ಸಪ್‌ ಬಳಸುವ ಗ್ರಾಹಕರನ್ನು ಹ್ಯಾಕರ್‌ಗಳು ಗುರಿಯಾಗಿಸುತ್ತಿದ್ದಾರೆ. ಹೌದು.…

View More ವಾಟ್ಸಪ್‌ ಬಳಸುತ್ತಿದ್ದೀರಾ? ಎಚ್ಚರ..