HD Revanna4

ಹೆಚ್ಡಿಕೆ ಜೊತೆ ಹೊಡೆದಾಡುವ ಪ್ರಶ್ನೆಯೇ ಇಲ್ಲ: ಎಚ್ ಡಿ ರೇವಣ್ಣ

ನಾನು ಬದುಕಿರುವವರೆಗೆ ಕುಮಾರಸ್ವಾಮಿ ಜೊತೆ ಹೊಡೆದಾಡಿಕೊಳ್ಳುವುದಿಲ್ಲ, ಕುಮಾರಸ್ವಾಮಿ ಅವರು ಹೇಳಿದ್ದೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ಹೌದು, ಹಾಸನ ಟಿಕೆಟ್ ಬಗ್ಗೆ ದೇವೇಗೌಡರ ಕುಟುಂಬದಲ್ಲಿ ಬಿನ್ನಾಭಿಪ್ರಾಯ ಕುರಿತು ಮಾತನಾಡಿರುವ ಹೆಚ್.ಡಿ.ರೇವಣ್ಣ, ನಾವಿಬ್ಬರೂ…

View More ಹೆಚ್ಡಿಕೆ ಜೊತೆ ಹೊಡೆದಾಡುವ ಪ್ರಶ್ನೆಯೇ ಇಲ್ಲ: ಎಚ್ ಡಿ ರೇವಣ್ಣ