ರಾಜಕಾರಣದಲ್ಲಿ ನಾನು ಇಲ್ಲಿ ತನಕ ಕುಟುಂಬ ರಾಜಕಾರಣ ಮಾಡಿಲ್ಲ ಎಂದು ಚಾಮುಂಡಿ ತಾಯಿ ಮೇಲೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಆಣೆ ಮಾಡಿದ್ದಾರೆ. ಹೌದು, ಸುದ್ದಿಗೋಷ್ಠಿಯಲ್ಲಿ ಪುತ್ರ ಅಭಿಷೇಕ್ ಅಂಬರೀಶ್ ವಿಧಾನಸಭೆ ಟಿಕೆಟ್ ವಿಚಾರಕ್ಕೆ…
View More ಕುಟುಂಬ ರಾಜಕಾರಣ ಮಾಡಲ್ಲ: ಚಾಮುಂಡಿ ತಾಯಿ ಮೇಲೆ ಆಣೆ ಮಾಡಿದ ಸುಮಲತಾಸುಮಲತಾ ಅಂಬರೀಷ್
ಎರಡು ಬಾರಿ ಹಲ್ಲೆ ನಡೆಸಲು ಯತ್ನ; ಕಣ್ಣೀರು ಹಾಕಿದ ಸಂಸದೆ ಸುಮಲತಾ
ಲೋಕಸಭೆ ಚುನಾವಣೆ ವೇಳೆ ಹೆಣ್ಣು ಎಂಬ ಕನಿಕರ ತೋರದೆ ವಿರೋಧಿಗಳು ಏನೇನು ಮಾಡಿದರು ಜನ ನೋಡಿದ್ದಾರೆ. ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದರು. ಅವಾಚ್ಯ ಶಬ್ದದಿಂದ ನಿಂದಿಸಿದರು. ಆದರೆ ಅವರ…
View More ಎರಡು ಬಾರಿ ಹಲ್ಲೆ ನಡೆಸಲು ಯತ್ನ; ಕಣ್ಣೀರು ಹಾಕಿದ ಸಂಸದೆ ಸುಮಲತಾBIG NEWS: ಬಿಜೆಪಿಗೆ ಹಾಲಿ ಸಂಸದೆ ಸುಮಲತಾ; ಶಾಸಕರಿಂದ ಹೊಸ ಬಾಂಬ್
ಮೈಸೂರು : ಮಂಡ್ಯ ಜಿಲ್ಲೆಯ ಹಾಲಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರ್ಪಡೆಯ ಬಗ್ಗೆ ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು, ಮೈಸೂರಿನಲ್ಲಿ ಮಾತನಾಡಿರುವ ಶಾಸಕ…
View More BIG NEWS: ಬಿಜೆಪಿಗೆ ಹಾಲಿ ಸಂಸದೆ ಸುಮಲತಾ; ಶಾಸಕರಿಂದ ಹೊಸ ಬಾಂಬ್ಸಂಸದೆ, ನಟಿ ಸುಮಲತಾ ವಿರುದ್ಧ ಹೊಸ ಬಾಂಬ್..!
ಸ್ಥಳೀಯ ಶಾಸಕರು ಕಮಿಷನ್ ಪಡೆಯುತ್ತಿದ್ದಾರೆ.. ಇದು 500ರಷ್ಟು ನಿಜ ಎಂದಿದ್ದ ಸಂಸದೆ, ನಟಿ ಸುಮಲತಾ ಅಂಬರೀಷ್ ಅವರ ಆರೋಪಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ಅವರು ಕಿಡಿಕಾರಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಶಾಸಕ ಡಿ.ಸಿ.ತಮ್ಮಣ್ಣ ಅವರು…
View More ಸಂಸದೆ, ನಟಿ ಸುಮಲತಾ ವಿರುದ್ಧ ಹೊಸ ಬಾಂಬ್..!ತೆರೆಮರೆಯಲ್ಲಿ ಸಂಸದೆ ಸುಮಲತಾ ಬಿಗ್ ಪ್ಲಾನ್?
ಯಾವುದೇ ಪಕ್ಷ ಸೇರುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಹೇಳುತ್ತಾ ಬಂದಿರುವ ಮಂಡ್ಯ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್ ಬಿಜೆಪಿ ಸೇರಲು ತೆರೆಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಜ್ಯದ ಪ್ರಮುಖ…
View More ತೆರೆಮರೆಯಲ್ಲಿ ಸಂಸದೆ ಸುಮಲತಾ ಬಿಗ್ ಪ್ಲಾನ್?ಜಿಲೆಟಿನ್ ಸ್ಫೋಟ: ಅಕ್ರಮ ಗಣಿಗಾರಿಕೆ ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಿದ ಸುಮಲತಾ ಅಂಬರೀಷ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹೀರೆನಾಗವೇಲಿಯಲ್ಲಿ ಜಿಲೆಟಿನ್ ದುರಂತ ಸಂಭವಿಸಿ 6 ಜನ ಮೃತಪಟ್ಟಿದ್ದು, ಇಂತಹ ದಾರುಣ ಘಟನೆಯ ನಂತರವೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಹಿರಿಯ ನಟಿ, ಸಂಸದೆ ಸುಮಲತಾ…
View More ಜಿಲೆಟಿನ್ ಸ್ಫೋಟ: ಅಕ್ರಮ ಗಣಿಗಾರಿಕೆ ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಿದ ಸುಮಲತಾ ಅಂಬರೀಷ್ಇಂದು ಅಮಿತಾಬ್ ಬಚ್ಚನ್ ಹುಟ್ಟುಹಬ್ಬ; ಶುಭ ಕೋರಿದ ಸಂಸದೆ ಸುಮಲತಾ, ನಟ ಕಿಚ್ಚ ಸುದೀಪ್
ಬೆಂಗಳೂರು: ಇಂದು ಭಾರತದ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬ ಹಿನ್ನಲೆ, ಅಮಿತಾಬ್ ಬಚ್ಚನ್ ಅವರಿಗೆ ಸಂಸದೆ, ನಟಿ ಸುಮಲತಾ ಅಂಬರೀಷ್, ನಟ ಕಿಚ್ಚ ಸುದೀಪ್ ಹಾಗು ತೆಲುಗಿನ ನಿರ್ದೇಶಕ…
View More ಇಂದು ಅಮಿತಾಬ್ ಬಚ್ಚನ್ ಹುಟ್ಟುಹಬ್ಬ; ಶುಭ ಕೋರಿದ ಸಂಸದೆ ಸುಮಲತಾ, ನಟ ಕಿಚ್ಚ ಸುದೀಪ್