Update: Whatsappನಲ್ಲಿ ಹೊಸ ಫೀಚರ್‌

ಜನಪ್ರಿಯ ಮೆಸೆಂಜರ್‌ Whatsappನಲ್ಲಿ ಹೊಸ ಫೀಚರ್‌ ಶೀಘ್ರದಲ್ಲಿ ಲಭ್ಯವಾಗಲಿದ್ದು, ಸರ್ಚ್‌ ಆಪ್ಶನ್‌ನಲ್ಲಿ ದಿನಾಂಕಗಳ ಪ್ರಕಾರ ಸಂದೇಶಗಳನ್ನು ಹುಡುಕಲು ಸಾಧ್ಯವಾಗುವಂತಹ ಅಪ್‌ಡೇಟ್‌ ಅನ್ನು ಶೀಘ್ರದಲ್ಲೇ ಮೆಟಾ ಪರಿಚಯಿಸಲಿದ್ದು, ಸದ್ಯ ಬೀಟಾ ವರ್ಶನ್‌ನಲ್ಲಿ ಪ್ರಯೋಗದ ಹಂತದಲ್ಲಿದೆ. ಹೌದು,…

View More Update: Whatsappನಲ್ಲಿ ಹೊಸ ಫೀಚರ್‌