ಚನ್ನಗಿರಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಂತಹ ಭ್ರಷ್ಟ ರಾಜಕಾರಣಿಗೆ ಬುದ್ದಿ ಕಲಿಸಬೇಕಾದರೆ ವಡ್ನಾಳ್ ರಾಜಣ್ಣ ಅವರಂತಹ ಸಜ್ಜನರನ್ನು ಶಾಸನ ಸಭೆಗೆ ಕಳುಹಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪಟ್ಟಣದ ಶ್ರೀ ಶಿವಲಿಂಗೇಶ್ವರ…
View More ಚನ್ನಗಿರಿ: ವಡ್ನಾಳ್ ರಾಜಣ್ಣ ಸ್ಪರ್ಧಿಸುವುದಾರೆ ಟಿಕೆಟ್ ನೀಡಲು ಕ್ರಮ – ಸಿದ್ದರಾಮಯ್ಯವಿಪಕ್ಷ ನಾಯಕ
ಮುರುಘಾ ಶ್ರೀ ಪ್ರಕರಣ: ಮೌನ ಮುರಿದ ಸಿದ್ದರಾಮಯ್ಯ
ಲೈಂಗಿಕ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದ್ದು, ಮುರುಘಾ ಶ್ರೀಗಳ ಪ್ರಕರಣದ ಬಗ್ಗೆ BJP, ಕಾಂಗ್ರೆಸ್, JDS ಮೌನಕ್ಕೆ ಜಾರಿದ್ದು, ಕಾನೂನು ಪ್ರಕಾರ ಕ್ರಮ…
View More ಮುರುಘಾ ಶ್ರೀ ಪ್ರಕರಣ: ಮೌನ ಮುರಿದ ಸಿದ್ದರಾಮಯ್ಯಸಿದ್ದರಾಮಯ್ಯಗೆ ರಾಹುಲ್ ಬರ್ತ್‌ಡೇ ವಿಶ್; ಸಿದ್ದು, ಡಿಕೆಶಿ ನೇತೃತ್ವದಲ್ಲೇ ಚುನಾವಣೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಹಿನ್ನೆಲೆ ದಾವಣಗೆರೆಯ ಎಸ್.ಎಸ್. ಮೈದಾನದಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ & ಕೆಪಿಸಿಸಿ…
View More ಸಿದ್ದರಾಮಯ್ಯಗೆ ರಾಹುಲ್ ಬರ್ತ್‌ಡೇ ವಿಶ್; ಸಿದ್ದು, ಡಿಕೆಶಿ ನೇತೃತ್ವದಲ್ಲೇ ಚುನಾವಣೆಸರಣಿ ಹತ್ಯೆ: ಸಿದ್ದರಾಮಯ್ಯ ಹೇಳಿಕೆ ವೇದವಾಕ್ಯವಲ್ಲ; ಸಿಎಂ ಬೊಮ್ಮಾಯಿ
ಬೆಂಗಳೂರು: ಕರಾವಳಿಯಲ್ಲಿನ ಸರಣಿ ಹತ್ಯೆ (10 ದಿನದಲ್ಲಿ 3 ಕೊಲೆ)ಗೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದು,…
View More ಸರಣಿ ಹತ್ಯೆ: ಸಿದ್ದರಾಮಯ್ಯ ಹೇಳಿಕೆ ವೇದವಾಕ್ಯವಲ್ಲ; ಸಿಎಂ ಬೊಮ್ಮಾಯಿBIG NEWS: ಸಿದ್ದರಾಮಯ್ಯ ಕಾರಿನ ಮೇಲೆ 2 ಲಕ್ಷ ಎಸೆದ ಮಹಿಳೆ!; ಕಾರಣವೇನು ಗೊತ್ತೇ ..?
ಬಾದಾಮಿ ತಾಲೂಕಿನ ಕೆರೂರು ಘರ್ಷಣೆ ವೇಳೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹಣವನ್ನು ಅವರ ಕುಟುಂಬಸ್ಥರು ಅವರ ವಾಹನದ ಮೇಲೆ ಎಸೆದ ಘಟನೆ ನಡೆದಿದೆ. ಘರ್ಷಣೆಯಲ್ಲಿ ಗಾಯಗೊಂಡಿದ್ದ ನಾಲ್ವರಿಗೆ…
View More BIG NEWS: ಸಿದ್ದರಾಮಯ್ಯ ಕಾರಿನ ಮೇಲೆ 2 ಲಕ್ಷ ಎಸೆದ ಮಹಿಳೆ!; ಕಾರಣವೇನು ಗೊತ್ತೇ ..?‘ಮಂತ್ರಿ ಆಗಲು ಬಿ.ಸಿ.ನಾಗೇಶ್ ನಾಲಾಯಕ್’: ಶಿಕ್ಷಣ ಸಚಿವರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮೈಸೂರು: ಪಠ್ಯಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಮಂತ್ರಿ ಆಗಲು ನಾಗೇಶ್ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ…
View More ‘ಮಂತ್ರಿ ಆಗಲು ಬಿ.ಸಿ.ನಾಗೇಶ್ ನಾಲಾಯಕ್’: ಶಿಕ್ಷಣ ಸಚಿವರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿಸಚಿವ ಈಶ್ವರಪ್ಪ ರಾಜೀನಾಮೆ, ದೇಶದ್ರೋಹ ಕೇಸ್ ಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇತ್ತೀಚೆಗೆ ನೀಡಿದ್ದ ‘ಮುಂದೆ ಕೆಂಪು ಕೋಟೆಯ ಮೇಲೆ ಭಗವಾ ಧ್ವಜ ಹಾರಾಡಬಹುದು’ ಎಂಬ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್…
View More ಸಚಿವ ಈಶ್ವರಪ್ಪ ರಾಜೀನಾಮೆ, ದೇಶದ್ರೋಹ ಕೇಸ್ ಗೆ ಕಾಂಗ್ರೆಸ್ ಆಗ್ರಹಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಗೆ!: ಸತೀಶ್ ಜಾರಕಿಹೊಳಿ ಹೊಸ ಬಾಂಬ್
ದಾವಣಗೆರೆ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು, ದಾವಣಗೆರೆಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ…
View More ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಗೆ!: ಸತೀಶ್ ಜಾರಕಿಹೊಳಿ ಹೊಸ ಬಾಂಬ್ಇಬ್ರಾಹಿಂ ಪಕ್ಷ ತೊರೆದರೂ ಮನೆಗೆ ಹೋಗುವೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಶಾಸಕರಾಗಿದ್ದಾಗ 5 ನಿಮಿಷ ಕೂಡ ಕಲಾಪಕ್ಕೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇಂದಿನ ಶಾಸಕರೂ ಕೂಡ ಅಧಿವೇಶನಕ್ಕೆ ಅವರಷ್ಟೇ ಶಿಸ್ತಿನಿಂದ ಹಾಜರಾಗಬೇಕು. ಶಾಸಕರಾದವರಿಗೆ ಅದಕ್ಕಿಂತ ಕೆಲಸ ಇನ್ನೇನು ಇರುತ್ತದೆ ಎಂದು…
View More ಇಬ್ರಾಹಿಂ ಪಕ್ಷ ತೊರೆದರೂ ಮನೆಗೆ ಹೋಗುವೆ: ವಿಪಕ್ಷ ನಾಯಕ ಸಿದ್ದರಾಮಯ್ಯದಮ್ಮಯ್ಯ, ಬಿಜೆಪಿ ಸರ್ಕಾರ ಕಿತ್ತೊಗೆಯಿರಿ; ಬೊಮ್ಮಾಯಿ ಸಿಎಂ ಮಾಡಿದ್ದು ಆರ್ ಎಸ್ಎಸ್: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ಸ್ವಯಂ ಸೇವಕ ಸಂಘದ ಬಗ್ಗೆ ಗೊತ್ತಿದೆಯಾ? ಮೊದಲು ದೊಣ್ಣೆ ಹಿಡಿದು, ಚಡ್ಡಿ ಧರಿಸಿ ಬರುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್ ಎಸ್ಎಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ಪಕೋಡ ಮಾಡಿ ಎನ್ನುತ್ತಾರೆ. ಸದ್ಯ…
View More ದಮ್ಮಯ್ಯ, ಬಿಜೆಪಿ ಸರ್ಕಾರ ಕಿತ್ತೊಗೆಯಿರಿ; ಬೊಮ್ಮಾಯಿ ಸಿಎಂ ಮಾಡಿದ್ದು ಆರ್ ಎಸ್ಎಸ್: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ