ದಾವಣಗೆರೆ ಜ.21 : 66/11ಕೆವಿ ದಾವಣಗೆರೆ/ಅವರಗೆರೆ/ ಯರಗುಂಟೆ ವಿದ್ಯುತ್ ವಿತರಣಾಕೇಂದ್ರದಿಂದ ಹೊರುಡುವ ಎಫ್14-ಮಹಾವೀರ, ಎಫ್18-ದುರ್ಗಾಂಬಿಕಾ, ಎಫ್11-ಎಲ್‍ಎಫ್1, ಎಫ್04-ಬಿ.ಟಿಎಫ್15-ಕಮರ್ಷಿಯಲ್, ಎಫ್06-ಶಿವಾಲಿ, ಎಫ್16-ಎಸ್‍ಜೆಎಮ್ ಎಫ್19-ಎಸ್.ಟಿ.ಪಿ, ಎಫ್08-ವಿಜಯನಗರ, ಹಾಗೂ ಎಫ್16-ಗೋಶಾಲೆ ಮಾರ್ಗಗಳ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾಕಾಮಗಾರಿ & ಸ್ಮಾರ್ಟ್‍ಸಿಟಿ…
View More ನಾಳೆ ದಾವಣಗೆರೆಯ ಹಲವೆಡೆ ವಿದ್ಯುತ್ ವ್ಯತ್ಯಯವಿದ್ಯುತ್
ವಿಜಯನಗರ ಜಿಲ್ಲೆಯ ವಿವಿಧೆಡೆ ನಾಳೆ ವಿದ್ಯುತ್ ಆಡಚಣೆ
ವಿಜಯನಗರ/ಬಳ್ಳಾರಿ,ಜ.19: ಹೊಸಪೇಟೆ ಗ್ರಾಮೀಣ ಉಪವಿಭಾಗ ವ್ಯಾಪ್ತಿಗೆ ಬರುವ 110/11ಕೆ.ವಿ. ಕಮಲಾಪುರ, ತೋರಣಗಲ್ಲು, ಮೆಟ್ರಿ ಮತ್ತು 33/11ಕೆ.ವಿ ಹೊಸಪೇಟೆ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ 110ಕೆವಿ ವಿದ್ಯುತ್ ಮಾರ್ಗದಲ್ಲಿ ತುರ್ತಾಗಿ ಜಂಗಲ್ ಕಟಿಂಗ್ ಕಾಮಗಾರಿ…
View More ವಿಜಯನಗರ ಜಿಲ್ಲೆಯ ವಿವಿಧೆಡೆ ನಾಳೆ ವಿದ್ಯುತ್ ಆಡಚಣೆಇನ್ಮುಂದೆ 30 ದಿನದಲ್ಲೇ ಸಿಗುತ್ತೆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ: ಇಂಧನ ಸಚಿವ ಸುನಿಲ್ ಕುಮಾರ್
ಬೆಂಗಳೂರು : ಠೇವಣಿ ಹಣ ಜಮೆಯಾದ 30 ದಿನದಲ್ಲೇ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹೌದು,ಬೆಂಗಳೂರಿನಲ್ಲಿ ಮಾತನಾಡಿರುವ ಇಂಧನ ಸಚಿವ ವಿ.ಸುನೀಲ್…
View More ಇನ್ಮುಂದೆ 30 ದಿನದಲ್ಲೇ ಸಿಗುತ್ತೆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ: ಇಂಧನ ಸಚಿವ ಸುನಿಲ್ ಕುಮಾರ್
