ಪಾಟ್ನಾ: ಗೋವಾ ಮಾಜಿ ರಾಜ್ಯಪಾಲೆ ಹಾಗು ಖ್ಯಾತ ಸಾಹಿತಿ ಮೃದುಳಾ ಸಿನ್ಹಾ(77) ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ. 1942ರ ನ.27ರಂದು ಬಿಹಾರ್ ನ ಮುಜಫ್ಫರಪುರ್ ನಲ್ಲಿ ಜನಿಸಿದ್ದ ಅವರು ಮೊದಲಿನಿಂದಲೂ ಜನಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಆ.2014ರಿಂದ…
View More ಮಾಜಿ ಗವರ್ನರ್ ನಿಧನ; ಪ್ರಧಾನಿ ಮೋದಿ, ಅಮಿತ್ ಷಾ ಸಂತಾಪ