Fish

ಮೀನುಗಳ ಮಾರಣಹೋಮ; ಕಾರಣ ನಿಗೂಢ

ಜಗಳೂರು: ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಹೊರ ವಲಯದಲ್ಲಿರುವ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ ನಡೆದಿದ್ದು, ಮೀನುಗಳು ಸತ್ತು ದಡ ಸೇರುತ್ತಿವೆ. ಆದ್ರೆ ಸಾವಿಗೆ ಕಾರಣ ಮಾತ್ರ ನಿಗೂಢವಾಗಿದೆ. ಹೌದು, ಜಗಳೂರು ಪಟ್ಟಣದ ಕೆರೆ…

View More ಮೀನುಗಳ ಮಾರಣಹೋಮ; ಕಾರಣ ನಿಗೂಢ