ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 9ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ…
View More ಗಮನಿಸಿ: ಸೆ.9ರವರೆಗೆ ರಾಜ್ಯದಲ್ಲಿ ಭಾರಿ ಮಳೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!ಮಳೆ
ವಿಜಯನಗರ ಪಿಡಿ ಖಾತೆಯಲ್ಲಿ 11.48ಕೋಟಿ ರೂ ಲಭ್ಯ; ಪ್ರಕೃತಿ ವಿಕೋಪಗಳಿಗೆ ಜಿಲ್ಲಾಡಳಿತದಿಂದ ತಕ್ಷಣ ಸ್ಪಂದನೆ
ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಸುರಿದ ಮಳೆಯಿಂದ ಮೊದಲ ಮತ್ತು ಎರಡನೇ ಹಂತದಲ್ಲಿ 354.57 ಎಕರೆ ಬೆಳೆಹಾನಿಯಾಗಿದ್ದು,ಇದುವರೆಗೆ 1.38ಕೋಟಿ ರೂ.ಪರಿಹಾರ ಪಾವತಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ…
View More ವಿಜಯನಗರ ಪಿಡಿ ಖಾತೆಯಲ್ಲಿ 11.48ಕೋಟಿ ರೂ ಲಭ್ಯ; ಪ್ರಕೃತಿ ವಿಕೋಪಗಳಿಗೆ ಜಿಲ್ಲಾಡಳಿತದಿಂದ ತಕ್ಷಣ ಸ್ಪಂದನೆ21 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ; ಈ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ
ರಾಜ್ಯದಲ್ಲಿ ವರುಣನ ಆರ್ಭಟ ಇಂದೂ ಮುಂದುವರಿಯಲಿದೆ. ಕರಾವಳಿ ಹಾಗೂ ಒಳನಾಡು ಸೇರಿದಂತೆ 21 ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’…
View More 21 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ; ಈ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆಭಾರೀ ಮಳೆಯಿಂದ ಹೈನುಗಾರಿಕೆಗೆ ಪೆಟ್ಟು; ಹಾಲಿನ ಉತ್ಪಾದನೆ, ಸಂಗ್ರಹಣೆಯಲ್ಲಿ ಭಾರಿ ಇಳಿಕೆ..!
ರಾಜ್ಯಾದ್ಯಂತ ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗಿ ಹೈನುಗಾರಿಕೆಗೆ ಪೆಟ್ಟು ಬಿದ್ದಿದ್ದು, ಹಾಲಿನ ಇಳುವರಿ ಕುಸಿದಿದ್ದು, ಒಕ್ಕೂಟಗಳಲ್ಲಿ ಹಾಲು ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಹೌದು, ಕೆಎಂಎಫ್ ವ್ಯಾಪ್ತಿಯ 15 ಹಾಲು ಒಕ್ಕೂಟಗಳಿಂದ ಜೂನ್ನಲ್ಲಿ…
View More ಭಾರೀ ಮಳೆಯಿಂದ ಹೈನುಗಾರಿಕೆಗೆ ಪೆಟ್ಟು; ಹಾಲಿನ ಉತ್ಪಾದನೆ, ಸಂಗ್ರಹಣೆಯಲ್ಲಿ ಭಾರಿ ಇಳಿಕೆ..!ವಿಜಯನಗರ: ಧರೆಗುರುಳಿದ ಹಂಪಿಯ ಶಿವಾಲಯ ಮಂಟಪ
ವಿಜಯನಗರ: ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವಿಶ್ವವಿಖ್ಯಾತ ಹಂಪಿಯ ಅಕ್ಕ-ತಂಗಿ ಗುಡ್ಡದ ಬಳಿಯ ಶಿವಾಲಯದ ಮಂಟಪ ಧರೆಗುರುಳಿದೆ. ಹೌದು, ಇದು ಪ್ರಸನ್ನ ವಿರೂಪಾಕ್ಷೇಶ್ವರ ದೇಗುಲ ಎಂದೇ ಪ್ರಸಿದ್ಧಿ ಪಡೆದಿದ್ದು, ಇದೀಗ ಮಳೆಯಿಂದಾಗಿ ಈ…
View More ವಿಜಯನಗರ: ಧರೆಗುರುಳಿದ ಹಂಪಿಯ ಶಿವಾಲಯ ಮಂಟಪಗಮನಿಸಿ: ಇಂದು ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ರಾಜ್ಯದಲ್ಲಿ ನೈರುತ್ಯ ಮುಂಗಾರು ಪ್ರಬಲಗೊಂಡಿರುವುದರಿಂದ ಇಂದು ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, 16 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಉತ್ತರ…
View More ಗಮನಿಸಿ: ಇಂದು ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ; ಯೆಲ್ಲೋ ಅಲರ್ಟ್ ಘೋಷಣೆದಾವಣಗೆರೆ: ಜಿಲ್ಲೆಯಲ್ಲಿ 4.3 ಮಿ.ಮೀ ಸರಾಸರಿ ಮಳೆ; ಬರೋಬ್ಬರಿ 2.63 ಕೋಟಿ ನಷ್ಟ
ದಾವಣಗೆರೆ ಆ.30: ಜಿಲ್ಲೆಯಲ್ಲಿ ಆಗಷ್ಟ್ 30 ರಂದು ಬಿದ್ದ ಮಳೆಯ ವಿವರದನ್ವಯ 4.3 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ 263.65 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ…
View More ದಾವಣಗೆರೆ: ಜಿಲ್ಲೆಯಲ್ಲಿ 4.3 ಮಿ.ಮೀ ಸರಾಸರಿ ಮಳೆ; ಬರೋಬ್ಬರಿ 2.63 ಕೋಟಿ ನಷ್ಟರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆ; ದಾವಣಗೆರೆ ಸೇರಿದಂತೆ 17 ಜಿಲ್ಲೆಗಳಿಗೆ ಅಲರ್ಟ್!
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೌದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು,3.1 ಕಿ.ಮೀ ಟರ್ಫ್ ಇದ್ದು, ಸಮುದ್ರಮಟ್ಟದಿಂದ 8.5 ಕಿ.ಮೀ.ನಷ್ಟು…
View More ರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆ; ದಾವಣಗೆರೆ ಸೇರಿದಂತೆ 17 ಜಿಲ್ಲೆಗಳಿಗೆ ಅಲರ್ಟ್!ದಾವಣಗೆರೆ: ಜಿಲ್ಲೆಯಲ್ಲಿ ಆಗಷ್ಟ್ 28 ರಂದು ಬಿದ್ದ ಭಾರಿ ಮಳೆಗೆ 47.50 ಲಕ್ಷ ರೂ ನಷ್ಟ
ದಾವಣಗೆರೆ ಆ.29 :ಜಿಲ್ಲೆಯಲ್ಲಿ ಆಗಷ್ಟ್ 28 ರಂದು ಬಿದ್ದ ಮಳೆಯ ವಿವರದನ್ವಯ 3.1 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ. 47.50 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ…
View More ದಾವಣಗೆರೆ: ಜಿಲ್ಲೆಯಲ್ಲಿ ಆಗಷ್ಟ್ 28 ರಂದು ಬಿದ್ದ ಭಾರಿ ಮಳೆಗೆ 47.50 ಲಕ್ಷ ರೂ ನಷ್ಟShoking News: ಒಂದು ಕೆಜಿ ಈರುಳ್ಳಿಗೆ ₹300, ಟೊಮೆಟೊಗೆ ₹400..!
ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹಕ್ಕೆ ಪಾಕಿಸ್ತಾನ ತತ್ತರಿಸಿದ್ದು, ಪರಿಣಾಮ ಲಾಹೋರ್ನಲ್ಲಿ ತರಕಾರಿಗಳ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರು 1 ಕೆಜಿ ಈರುಳ್ಳಿ ಖರೀದಿಗೆ ಬರೋಬ್ಬರಿ 300 ರೂ, ಅದೇ ರೀತಿ 1 ಕೆಜಿ ಟೊಮೆಟೊಗೆ 400…
View More Shoking News: ಒಂದು ಕೆಜಿ ಈರುಳ್ಳಿಗೆ ₹300, ಟೊಮೆಟೊಗೆ ₹400..!
