ಹೃದ್ರೋಗ ಅಥವಾ ಎದೆ ಬೇನೆಗೆ ಮನೆಮದ್ದು: 1. ಹಸಿ ಶುಂಠಿ ರಸ (ಅದರ ಸುಣ್ಣತೆಗೆದು), 1 ಗುಂಜಿ ಕಸ್ತೂರಿ,ಜೇನು ಸೇರಿಸಿ ಕೊಡುವುದು.ಹೃದಯಕ್ಕೆ ಇದರಿಂದ ಚೈತನ್ಯ ಲಭಿಸುವುದು. 2. ಮತ್ತಿಚಕ್ಕೆ ಚೂರ್ಣ ಮಾಡಿ, ಚತುರ್ಥಾಂಶ ಕಷಾಯಮಾಡಿ,…
View More ಹೃದ್ರೋಗ, ಎದೆ ಬೇನೆಗೆ ಪಾಲಿಸಬೇಕಾದ ಮನೆಮದ್ದುಮನೆಮದ್ದು
ಆಲಸ್ಯ, ಸೋಮಾರಿತನ ಹೋಗಲಾಡಿಸಲು ಹೀಗೆ ಮಾಡಿ
ಆಲಸ್ಯ, ಸೋಮಾರಿತನಕ್ಕೆ ಮನೆಮದ್ದು: 1. ಹಸಿ ಶುಂಠಿ, ಜೇನು ತುಪ್ಪ, ನೆಲ್ಲಿ ಪುಡಿ, ಸಜ್ಜೆ ಬೀಜ, ಶುಂಠಿ 1 ಬಿಲ್ಲೆ, 1/4 ಚಮಚ ನೆಲ್ಲಿ ಪುಡಿ, 1 ಲೋಟ ಮಜ್ಜಿಗೆ ಹಾಕಿ, 1/2 ಚಮಚ…
View More ಆಲಸ್ಯ, ಸೋಮಾರಿತನ ಹೋಗಲಾಡಿಸಲು ಹೀಗೆ ಮಾಡಿನಿದ್ರಾಹೀನತೆ ನಿವಾರಣೆಗೆ ಇಲ್ಲಿದೆ ಉತ್ತಮ ಮನೆಮದ್ದು
ನಿದ್ರಾಹೀನತೆ(ಅನಿದ್ರೆ) ನಿವಾರಣೆಗೆ ಮನೆಮದ್ದು: 1. ಬೇವಿನ ಎಲೆಗಳನ್ನು ಹಾಲಿನಲ್ಲಿ ಅರೆದು ಅಂಗಾಲಿಗೆ ಹಚ್ಚುವುದು. 2. ಹಿಪ್ಪಲಿ ಕೊತ್ತಂಬರಿ ಬೀಜ, ಲವಂಗ, ಕಲ್ಲುಸಕ್ಕರೆ. ಶುಂಠಿಗಳ ಸಮಭಾಗ ಚೂರ್ಣವನ್ನು 10 ಗುಂಜಿಯಂತೆ ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ…
View More ನಿದ್ರಾಹೀನತೆ ನಿವಾರಣೆಗೆ ಇಲ್ಲಿದೆ ಉತ್ತಮ ಮನೆಮದ್ದು