ಬೇಸಿಗೆಕಾಲ ಆರಂಭದಲ್ಲಿ ಚರ್ಮದ ಸಮಸ್ಯೆ ತಲೆದೂರಲಿದ್ದು, ಬೇಸಿಗೆ ಆರಂಭದಲ್ಲಿ ಮೈಮೇಲೆ ಅಲರ್ಜಿ ಕಂಡುಬರಲಿದೆ. ಹೌದು, ತಾಪಮಾನದಲ್ಲಿ ದಿಢೀರ್ ಬದಲಾವಣೆಯಿಂದಾಗಿ ತ್ವಚೆಯ ಮೇಲೆ ಪರಿಣಾಮ ಬೀರಲಿದ್ದು, ಬೆವರು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.…
View More ಬೇಸಿಗೆ ಆರಂಭದಲ್ಲಿ ಮೈಯೆಲ್ಲಾ ಅಲರ್ಜಿ ಆಗಿದ್ಯಾ..?