ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆಯಡಿಯಲ್ಲಿ (ಪಿಎಂಎವೈ-ಯು) ಬಡವರ್ಗದವರಿಗೆ ಸೂರು ನೀಡುವ ಯೋಜನೆಯನ್ನು 2 ವರ್ಷಗಳ ಕಾಲ ಮುಂದುವರೆಸಿದ್ದು, ಈ ಯೋಜನೆಯಡಿ ಬಡ ಹಾಗೂ ದುರ್ಬಲ ವರ್ಗಗಳಿಗೆ…
View More ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಗುಡ್‌ನ್ಯೂಸ್..!ಪ್ರಧಾನಿ
ರಾಷ್ಟ್ರ ಲಾಂಛನ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ; ರಾಷ್ಟ್ರ ಲಾಂಛನದ ಬಗ್ಗೆ ನೀವು ತಿಳಿದುಕೊಳ್ಳಿ
ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನ ಕಟ್ಟಡದ ಛಾವಣಿಯ ಮೇಲೆ ಸ್ಥಾಪಿಸಲಾಗಿರುವ ರಾಷ್ಟ್ರೀಯ ಲಾಂಛನ ಪ್ರತಿಮೆಯನ್ನು ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ, ಸುಮಾರು 9,500 ಕೆಜಿ ತೂಕದ…
View More ರಾಷ್ಟ್ರ ಲಾಂಛನ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ; ರಾಷ್ಟ್ರ ಲಾಂಛನದ ಬಗ್ಗೆ ನೀವು ತಿಳಿದುಕೊಳ್ಳಿಪ್ರಧಾನಿ ಮೋದಿ ಆಗಮನ: ಅಂಗಡಿ, ರೆಸ್ಟೋರೆಂಟ್ ಬಂದ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಕೊಮ್ಮಘಟ್ಟ-ಕೆಂಗೇರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಅಲ್ಲಿನ ಅಂಗಡಿ, ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲಾಗಿದೆ. ಹೌದು,…
View More ಪ್ರಧಾನಿ ಮೋದಿ ಆಗಮನ: ಅಂಗಡಿ, ರೆಸ್ಟೋರೆಂಟ್ ಬಂದ್ಸಂಸದರ ಮಕ್ಕಳಿಗೆ ಟಿಕೆಟ್ ನೀಡದಿರುವುದು ಪಾಪವಾದ್ರೆ ನಾನು ಆ ಪಾಪ ಮಾಡುತ್ತೇನೆ: ಪ್ರಧಾನಿ ಮೋದಿ
ನವದೆಹಲಿ: ಸಂಸದರ ಮಕ್ಕಳಿಗೆ ಚುನಾಚಣೆಯಲ್ಲಿ ಟಿಕೆಟ್ ನೀಡದೇ ಇರುವುದು ಪಾಪ ಎನ್ನುವುದಾದರೆ, ನಾನು ಆ ಪಾಪವನ್ನು ಮಾಡಿದ್ದೇನೆ ಹಾಗೂ ಮಾಡುತ್ತೇನೆ. ಭಾರತೀಯ ಜನತಾ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಎಂದೂ ಅವಕಾಶ ಇಲ್ಲ ಎಂದು ಪ್ರಧಾನಿ…
View More ಸಂಸದರ ಮಕ್ಕಳಿಗೆ ಟಿಕೆಟ್ ನೀಡದಿರುವುದು ಪಾಪವಾದ್ರೆ ನಾನು ಆ ಪಾಪ ಮಾಡುತ್ತೇನೆ: ಪ್ರಧಾನಿ ಮೋದಿಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ: ಕಾಂಗ್ರೆಸ್, ಎಎಪಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ನವಡೆಶಾಲಿ: ಕಾಂಗ್ರೆಸ್ ಪಕ್ಷ ದೇಶವನ್ನು 50 ವರ್ಷ ಆಳಿತ್ತು. ಆದರೂ ಗುಜರಾತ್, ಬಿಹಾರ ಮತ್ತು ಉತ್ತರ ಪ್ರದೇಶ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ…
View More ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ: ಕಾಂಗ್ರೆಸ್, ಎಎಪಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿಲಸಿಕಾ ಪ್ರಮಾಣ ಪತ್ರದಲ್ಲಿರುವುದು ಜಾಹೀರಾತಲ್ಲ: ಪ್ರಧಾನಿ ಮೋದಿ ಫೋಟೋ ಪ್ರಶ್ನಿಸಿದವರಿಗೆ ₹ 1 ಲಕ್ಷ ದಂಡ..!
ತಿರುವನಂತಪುರಂ : ಕೊರೊನಾ ಲಸಿಕಾ ಪ್ರಮಾಣ ಪತ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆದು ಹಾಕುವ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ವಜಾಗೊಳಿಸಿದೆ. ಹೌದು, ಕೊರೊನಾ ಲಸಿಕಾ ಪ್ರಮಾಣ ಪತ್ರದಲ್ಲಿನ ಪ್ರಧಾನಿ ನರೇಂದ್ರ…
View More ಲಸಿಕಾ ಪ್ರಮಾಣ ಪತ್ರದಲ್ಲಿರುವುದು ಜಾಹೀರಾತಲ್ಲ: ಪ್ರಧಾನಿ ಮೋದಿ ಫೋಟೋ ಪ್ರಶ್ನಿಸಿದವರಿಗೆ ₹ 1 ಲಕ್ಷ ದಂಡ..!ಇಂದು ಕೇಂದ್ರ ಸಂಪುಟ ವಿಸ್ತರಣೆ; ಐತಿಹಾಸಿಕ ದಾಖಲೆ ಬರೆಯಲಿದೆ ಮೋದಿ ಸಂಪುಟ!
ನವದೆಹಲಿ: ಮೋದಿ ಸಂಪುಟದ ವಿಸ್ತರಣೆಯ ಚರ್ಚೆಗಳ ಮಧ್ಯೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ಇಂದು ಸಂಜೆ 6 ಗಂಟೆಗೆ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಸುಮಾರು 2 ಡಜನ್ ಸಂಸದರಿಗೆ ಸಂಪುಟದಲ್ಲಿ…
View More ಇಂದು ಕೇಂದ್ರ ಸಂಪುಟ ವಿಸ್ತರಣೆ; ಐತಿಹಾಸಿಕ ದಾಖಲೆ ಬರೆಯಲಿದೆ ಮೋದಿ ಸಂಪುಟ!ದಯವಿಟ್ಟು ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ!; ಪ್ರಧಾನಿ ಮೋದಿಗೆ ವಿದ್ಯಾರ್ಥಿ ಮಾಡಿದ ಪೋಸ್ಟ್ ಎಲ್ಲೆಡೆ ವೈರಲ್!
ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ ಸಿಬಿಎಸ್‌ಇ ಮತ್ತು ಐಸಿಎಸ್ಇ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರಕಾರವು ಮಂಗಳವಾರ ಆದೇಶ ಹೊರಡಿಸಿತ್ತು. ಪರೀಕ್ಷೆ ರದ್ದಾದ ಬೆನ್ನಲ್ಲೇ CBSE…
View More ದಯವಿಟ್ಟು ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ!; ಪ್ರಧಾನಿ ಮೋದಿಗೆ ವಿದ್ಯಾರ್ಥಿ ಮಾಡಿದ ಪೋಸ್ಟ್ ಎಲ್ಲೆಡೆ ವೈರಲ್!BREAKING: ಚೀನಾದ ಲಸಿಕೆ ಪಡೆದ ಮರು ದಿನವೇ, ಪಾಕ್ ಪ್ರಧಾನಿಗೆ ಕೊರೋನಾ ದೃಢ
ಇಸ್ಲಾಮಾಬಾದ್: ಚೀನಾದ ಕರೋನ ಲಸಿಕೆ ಪಡೆದ ಮರುದಿನವೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೋನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಷ್ಟ್ರೀಯ ಆರೋಗ್ಯ ಸೇವೆಗಳ…
View More BREAKING: ಚೀನಾದ ಲಸಿಕೆ ಪಡೆದ ಮರು ದಿನವೇ, ಪಾಕ್ ಪ್ರಧಾನಿಗೆ ಕೊರೋನಾ ದೃಢದೇಶದಲ್ಲಿ ಮತ್ತೆ ಕೋರೋನ ಉಲ್ಬಣ: ಟೆಸ್ಟ್, ಟ್ರ್ಯಾಕ್, ಟ್ರೀಟ್ ಮಂತ್ರ ಪಠಿಸಿದ ಪ್ರಧಾನಿ ಮೋದಿ
ನವದೆಹಲಿ: ಕೋರೋನ ಹೆಚ್ಚಾಗುತ್ತಿರುವ ಹಿನ್ನಲೆ, ಕೊರೋನಾ ಸೋಂಕು ಹಬ್ಬುವುದನ್ನು ತಡೆಯಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳುವುದರ ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಅನ್ನು ತೀವ್ರಗೊಳಿಸಬೇಕು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.…
View More ದೇಶದಲ್ಲಿ ಮತ್ತೆ ಕೋರೋನ ಉಲ್ಬಣ: ಟೆಸ್ಟ್, ಟ್ರ್ಯಾಕ್, ಟ್ರೀಟ್ ಮಂತ್ರ ಪಠಿಸಿದ ಪ್ರಧಾನಿ ಮೋದಿ