By-elections :ಕರ್ನಾಟಕದ ಮೂರು ವಿಧಾನಸಭಾ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು ಗೊತ್ತೇ ಇದೆ. ಇಂದು ಬಿಜೆಪಿ ಹೈಕಮಾಂಡ್ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇದೀಗ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅದರಂತೆ…
View More BREAKING: ಮಾಜಿ CM ಬೊಮ್ಮಾಯಿ ಪುತ್ರನಿಗೆ ಟಿಕೆಟ್ ಘೋಷಣೆಪುತ್ರ
ಕುಟುಂಬ ರಾಜಕಾರಣ ಮಾಡಲ್ಲ: ಚಾಮುಂಡಿ ತಾಯಿ ಮೇಲೆ ಆಣೆ ಮಾಡಿದ ಸುಮಲತಾ
ರಾಜಕಾರಣದಲ್ಲಿ ನಾನು ಇಲ್ಲಿ ತನಕ ಕುಟುಂಬ ರಾಜಕಾರಣ ಮಾಡಿಲ್ಲ ಎಂದು ಚಾಮುಂಡಿ ತಾಯಿ ಮೇಲೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಆಣೆ ಮಾಡಿದ್ದಾರೆ. ಹೌದು, ಸುದ್ದಿಗೋಷ್ಠಿಯಲ್ಲಿ ಪುತ್ರ ಅಭಿಷೇಕ್ ಅಂಬರೀಶ್ ವಿಧಾನಸಭೆ ಟಿಕೆಟ್ ವಿಚಾರಕ್ಕೆ…
View More ಕುಟುಂಬ ರಾಜಕಾರಣ ಮಾಡಲ್ಲ: ಚಾಮುಂಡಿ ತಾಯಿ ಮೇಲೆ ಆಣೆ ಮಾಡಿದ ಸುಮಲತಾPSI ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರ; ಯತ್ನಾಳ್ ಮತ್ತೊಂದು ಸ್ಪೋಟಕ ಬಾಂಬ್!
PSI ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನೇ 150 ಲಕ್ಷಕ್ಕೂ ಹೆಚ್ಚು ಹಣ ಮಾಡಿರೋದಾಗಿ ಸುದ್ದಿಯಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಸ್ಪೋಟಕ ಬಾಂಬ್ ಸಿಡಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ…
View More PSI ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರ; ಯತ್ನಾಳ್ ಮತ್ತೊಂದು ಸ್ಪೋಟಕ ಬಾಂಬ್!ಸಚಿನ್ ಪುತ್ರ ಬಿಕರಿ: ಖರೀದಿಯಾಗದೆ ಉಳಿದ ಸುರೇಶ್ ರೈನಾ; ಕಾಲ ಬದಲಾಗಲಿದೆ ಎಂದ ಅಭಿಮಾನಿಗಳು
2022ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ. ಆದರೆ 2008ರಿಂದ 2021ರವರೆಗೆ…
View More ಸಚಿನ್ ಪುತ್ರ ಬಿಕರಿ: ಖರೀದಿಯಾಗದೆ ಉಳಿದ ಸುರೇಶ್ ರೈನಾ; ಕಾಲ ಬದಲಾಗಲಿದೆ ಎಂದ ಅಭಿಮಾನಿಗಳುಕೊರೊನಾಗೆ ಬಲಿಯಾದ ಕನ್ನಡದ ಖ್ಯಾತ ಹಿರಿಯ ನಟಿಯ ಪುತ್ರ: ಚಿಂತಾಜನಕ ಸ್ಥಿತಿಯಲ್ಲಿ ಪತಿ
ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ನಲ್ಲಿ ಬರೋಬ್ಬರಿ 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಹಿರಿಯ ನಟಿ ಕವಿತಾ ಅವರ ಮಗ ಸಾಯಿ ರೂಪ್ ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಕೆಲವು…
View More ಕೊರೊನಾಗೆ ಬಲಿಯಾದ ಕನ್ನಡದ ಖ್ಯಾತ ಹಿರಿಯ ನಟಿಯ ಪುತ್ರ: ಚಿಂತಾಜನಕ ಸ್ಥಿತಿಯಲ್ಲಿ ಪತಿ