ಕೊರೋನಾ ಸೋಂಕಿನಿಂದ ಸಾರ್ವಜನಿಕ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡಿದ್ದು, ಆನ್ಲೈನ್ ಕ್ಲಾಸ್ ಸಹ ಬಂದು ವಿದ್ಯಾರ್ಥಿಗಳ ಅಧ್ಯಯನದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಹೌದು, ವಿದ್ಯಾರ್ಥಿಗಳು ಹೆಚ್ಚಾಗಿ ಸ್ಮಾರ್ಟ್ಫೋನ್, ಲ್ಯಾಪ್ಟಾಪ್/ಕಂಪ್ಯೂಟರ್ಗಳ ಮುಂದೆ ಕುಳಿತು ಕೊಳ್ಳುವುದರಿಂದ ಅನೇಕ ಆರೋಗ್ಯ…
View More ಆನ್ಲೈನ್ ಕ್ಲಾಸ್: ವಿದ್ಯಾರ್ಥಿಗಳ ದೃಷ್ಟಿ ಮೇಲೆ ಪರಿಣಾಮ; ವೈದ್ಯರ ಎಚ್ಚರಿಕೆ!