ಬೆಂಗಳೂರು: ಅಗತ್ಯ ಸಂಖ್ಯೆಯ ಹಾಸಿಗೆ, ಮೂಲಸೌಕರ್ಯಗಳು ಇಲ್ಲದಿದ್ದರೂ ರಾಜ್ಯದ ಅನೇಕ ನರ್ಸಿಂಗ್ ಕಾಲೇಜುಗಳಿಗೆ ನಿಯಮಬಾಹಿರವಾಗಿ ಅನುಮತಿ ಮಂಜೂರು ಮಾಡಿರುವ ಆರೋಪ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ…
View More ಅನರ್ಹ ನರ್ಸಿಂಗ್ ಕಾಲೇಜುಗಳಿಗೆ ನಿಯಮಬಾಹಿರ ಅನುಮತಿ: ಗಂಭೀರ ಆರೋಪ
