ಹರಪನಹಳ್ಳಿ: ವಿಧಾನಸಭೆ ಎಲೆಕ್ಷನ್‌ಗೆ ರಾಜ್ಯದಲ್ಲಿ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ಇದೀಗ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಡಿಸಿಎಂ ಪುತ್ರಿಯರಿಬ್ಬರು ಫೈಟ್ ಮಾಡುತ್ತಿದ್ದು, ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್…
View More ಹರಪನಹಳ್ಳಿ ಟಿಕೆಟ್‌ಗಾಗಿ ಫೈಟ್: ವೀಣಾ ಮಹಾಂತೇಶ್ ಗೆ ಟಿಕೆಟ್ ನೀಡಲು ಆಗ್ರಹ; ಪ್ರಬಲ ಆಕಾಂಕ್ಷಿಯಾಗಿ ಏನ್ ಕೊಟ್ರೇಶ್ಡಿಸಿಎಂ
ಬಸವರಾಜ ಬೊಮ್ಮಾಯಿ ಕೇವಲ 6 ತಿಂಗಳ ಸಿಎಂ ಅಷ್ಟೇ..!; ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ: ನಮ್ಮ ಮಾಹಿತಿ ಪ್ರಕಾರ ಬಸವರಾಜ ಬೊಮ್ಮಾಯಿ ಕೇವಲ 6 ತಿಂಗಳ ಸಿಎಂ ಅಷ್ಟೇ, ಬೊಮ್ಮಾಯಿಗೆ ಆರು ತಿಂಗಳು ಮುಖ್ಯಮಂತ್ರಿಯಾಗಲು ಅವಕಾಶ ಕೊಟ್ಟಿದ್ದಾರೆ. ಸಿಎಂ ಮಾಡುವಾಗಲೇ ಬೊಮ್ಮಾಯಿಗೆ 6 ತಿಂಗಳು ಎಂದು ಹೇಳಿದ್ದು, ಷರತ್ತು…
View More ಬಸವರಾಜ ಬೊಮ್ಮಾಯಿ ಕೇವಲ 6 ತಿಂಗಳ ಸಿಎಂ ಅಷ್ಟೇ..!; ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿಉಪನ್ಯಾಸಕರಿಗೆ ಸಿಹಿಸುದ್ದಿ: ಶೀಘ್ರವೇ 8 ಸಾವಿರ ಉಪನ್ಯಾಸಕರ ನೇಮಕ
ಬೆಂಗಳೂರು : ಶೀಘ್ರದಲ್ಲಿ 8000 ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದು ಡಿಸಿಎಂ ಡಾ.ಸಿ.ಎನ್ ಅಶ್ವತ್ ನಾರಾಯಣ ಅವರು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಡಿಸಿಎಂ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು, 1200 ಸಹಾಯಕ ಪ್ರಾಧ್ಯಾಪಕರು,…
View More ಉಪನ್ಯಾಸಕರಿಗೆ ಸಿಹಿಸುದ್ದಿ: ಶೀಘ್ರವೇ 8 ಸಾವಿರ ಉಪನ್ಯಾಸಕರ ನೇಮಕಈ ಸನ್ಮಾನ ನನಗಲ್ಲ ಸರ್ಕಾರಕ್ಕೆ; ಗ್ರಾಮಸ್ಥರು ಸಮರ್ಪಿಸಿದ್ದ 140 ಗ್ರಾಂ ‘ಚಿನ್ನದ ಕಿರೀಟ’ವನ್ನು ಸರ್ಕಾರಕ್ಕೆ ಒಪ್ಪಿಸಿದ ಡಿಸಿಎಂ ಕಾರಜೋಳ
ಬೆಂಗಳೂರು: ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮದಸ್ಥರು ಸಮರ್ಪಿಸಿದ್ದ 140 ಗ್ರಾಂ ಬಂಗಾರದ ಕಿರೀಟವನ್ನು ಡಿಸಿಎಂ ಗೋವಿಂದ ಕಾರಜೋಳ ಅವರು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಡಿಸಿಎಂ ಗೋವಿಂದ ಕಾರಜೋಳ ಅವರು ಟ್ವೀಟ್…
View More ಈ ಸನ್ಮಾನ ನನಗಲ್ಲ ಸರ್ಕಾರಕ್ಕೆ; ಗ್ರಾಮಸ್ಥರು ಸಮರ್ಪಿಸಿದ್ದ 140 ಗ್ರಾಂ ‘ಚಿನ್ನದ ಕಿರೀಟ’ವನ್ನು ಸರ್ಕಾರಕ್ಕೆ ಒಪ್ಪಿಸಿದ ಡಿಸಿಎಂ ಕಾರಜೋಳಮಹತ್ವದ ನಿರ್ಧಾರ : ನವೆಂಬರ್ 17 ರಂದು ಕಾಲೇಜುಗಳ ಆರಂಭ!
ಬೆಂಗಳೂರು: ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ. ಈ ಕುರಿತು ಡಿಸಿಎಂ ಅಶ್ವಥ್ ನಾರಾಯಣ್ ಅವರು ಟ್ವೀಟ್ ಮಾಡಿದ್ದೂ, ನವೆಂಬರ್ 17 ರಂದು ಕಾಲೇಜುಗಳ…
View More ಮಹತ್ವದ ನಿರ್ಧಾರ : ನವೆಂಬರ್ 17 ರಂದು ಕಾಲೇಜುಗಳ ಆರಂಭ!