ಶಾಕಿಂಗ್ ಘಟನೆ: ಶಿಶುವಿನ ಅರ್ಧ ದೇಹ ತಿಂದ ನಾಯಿ

ಕೋಟೆನಾಡು ಚಿತ್ರದುರ್ಗದಲ್ಲಿ ಶಾಕಿಂಗ್ ಹಾಗೂ ಮನಕರಗುವ ಘಟನೆಯೊಂದು ನಡೆದಿದೆ. ನವಜಾತ ಶಿಶು ನಾಯಿಗಳ ಆಹಾರವಾಗ ಘಟನೆಗೆ ಚಿತ್ರದುರ್ಗ ಸಾಕ್ಷಿಯಾಗಿದೆ. ಹೌದು, ಚಿತ್ರದುರ್ಗ  ನಗರದ ಚಳ್ಳಕೆರೆ ಗೇಟ್ ಸಮೀಪದ ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಆವರಣದಲ್ಲಿ…

View More ಶಾಕಿಂಗ್ ಘಟನೆ: ಶಿಶುವಿನ ಅರ್ಧ ದೇಹ ತಿಂದ ನಾಯಿ