ಕಾಂಗ್ರೆಸ್ ಕಳ್ಳರ ಪಕ್ಷವಾಗಿದ್ದು, ರಾಜ್ಯವನ್ನು ದಿವಾಳಿ ಮಾಡುತ್ತಿದೆ: ಪ್ರಹ್ಲಾದ್ ಜೋಶಿ ವಾಗ್ದಾಳಿ

ಧಾರವಾಡ: ಕಾಂಗ್ರೆಸ್ ಮಹಾನ್ ಕಳ್ಳರು, ಖದೀಮರ ಪಕ್ಷವಾಗಿದ್ದು, ಇಡೀ ದೇಶದಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದೆ. ಅಲ್ಲದೆ, ರಾಜ್ಯವನ್ನು ದಿವಾಳಿ ಪ್ರಯತ್ನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ…

View More ಕಾಂಗ್ರೆಸ್ ಕಳ್ಳರ ಪಕ್ಷವಾಗಿದ್ದು, ರಾಜ್ಯವನ್ನು ದಿವಾಳಿ ಮಾಡುತ್ತಿದೆ: ಪ್ರಹ್ಲಾದ್ ಜೋಶಿ ವಾಗ್ದಾಳಿ

ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಕೊಪ್ಪಳದಲ್ಲಿಯೂ ಕಾಂಗ್ರೆಸ್ಸಿನಿಂದ ದೂರು ದಾಖಲು

ಕೊಪ್ಪಳ: ಇತ್ತೀಚೆಗೆ ಮೈಸೂರು, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ದೂರು ದಾಖಲಿಸಿದ್ದ ಕಾಂಗ್ರೆಸ್ ಕೊಪ್ಪಳದಲ್ಲಿ ಅದೇ ಕಾರಣಕ್ಕಾಗಿ ಪ್ರಕರಣ ದಾಖಲಿಸಿದೆ. ಹೌದು, ವಿಜಯಪುರದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ…

View More ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಕೊಪ್ಪಳದಲ್ಲಿಯೂ ಕಾಂಗ್ರೆಸ್ಸಿನಿಂದ ದೂರು ದಾಖಲು

ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್, ಪೇಜಾವರ ಶ್ರೀಗಳ ಕ್ಷಮೆ ಕೇಳಲಿ: ಎಂಎಲ್ಸಿ ಸರ್ಜಿ ಆಗ್ರಹ

ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಮಾಡಿರುವ ಟೀಕೆ ಸರಿಯಲ್ಲ, ಅವರು ತಕ್ಷಣ ಪೂಜ್ಯರ ಬಳಿ ಕ್ಷಮೆ ಕೇಳಲಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ…

View More ಕಾಂಗ್ರೆಸ್ಸಿನ ಬಿ.ಕೆ.ಹರಿಪ್ರಸಾದ್, ಪೇಜಾವರ ಶ್ರೀಗಳ ಕ್ಷಮೆ ಕೇಳಲಿ: ಎಂಎಲ್ಸಿ ಸರ್ಜಿ ಆಗ್ರಹ

ಯತ್ನಾಳ್, ಸಿ.ಟಿ.ರವಿ, ಸೂಲಿಬೆಲೆ ವಿರುದ್ಧ ಮೈಸೂರಲ್ಲಿ ಕಾಂಗ್ರೆಸ್ ದೂರು ದಾಖಲು

ಮೈಸೂರು: ಬಿಜೆಪಿ ನಾಯಕರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಪ್ರಕರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಮೈಸೂರಲ್ಲಿ ದೂರು ದಾಖಲಾಗಿದೆ. ಹೌದು, ಮುಸ್ಲಿಂ ಸಮುದಾಯವನ್ನು…

View More ಯತ್ನಾಳ್, ಸಿ.ಟಿ.ರವಿ, ಸೂಲಿಬೆಲೆ ವಿರುದ್ಧ ಮೈಸೂರಲ್ಲಿ ಕಾಂಗ್ರೆಸ್ ದೂರು ದಾಖಲು

ಸಿದ್ದರಾಮಯ್ಯ ಮಾತಿಗೂ ಬಗ್ಗದ ಖಾದ್ರಿ: ನಾಮಪತ್ರ ಹಿಂಪಡೆಯದೆ ಕೈಗೆ ಬಂಡಾಯದ ಬಿಸಿ

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರು ಸಿಎಂ ಸಿದ್ದರಾಮಯ್ಯ ಮಾತಿಗೂ ಬಗ್ಗದೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಹೌದು, ಖಾದ್ರಿ ಜೊತೆ ಅರ್ಧ…

View More ಸಿದ್ದರಾಮಯ್ಯ ಮಾತಿಗೂ ಬಗ್ಗದ ಖಾದ್ರಿ: ನಾಮಪತ್ರ ಹಿಂಪಡೆಯದೆ ಕೈಗೆ ಬಂಡಾಯದ ಬಿಸಿ

ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ₹3.04 ಕೋಟಿ ಆಸ್ತಿ ಒಡೆಯ, ಪತ್ನಿ ಬಳಿಯೇ ಹೆಚ್ಚು ಸ್ಥಿರಾಸ್ತಿ

ಹಾವೇರಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಯಾಸೀರ್‌ ಖಾನ್‌ ಪಠಾಣ್ ಅಫಿಡೆವಿಟ್‌ನಲ್ಲಿ ಅಫಿಡೆವಿಟ್‌ನಲ್ಲಿ ಬಳಿ ₹3.04 ಕೋಟಿ ಆಸ್ತಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿದ…

View More ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ₹3.04 ಕೋಟಿ ಆಸ್ತಿ ಒಡೆಯ, ಪತ್ನಿ ಬಳಿಯೇ ಹೆಚ್ಚು ಸ್ಥಿರಾಸ್ತಿ

ಸಿದ್ದರಾಮಯ್ಯ ಸರ್ಕಾರ, ತುಕಾರಾಂ ವಿರುದ್ಧ ಚುನಾವಣಾ ಆಯೋಗಕ್ಕೆ ವಿಜಯೇಂದ್ರ ದೂರು

ನವದೆಹಲಿ: ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದಲ್ಲಿ ಪ್ರಭಾವ ಬೀರಲು ಅಕ್ರಮ ಹಣ ಹಂಚಿದ್ದಾರೆ ಹಾಗೂ ಚುನಾವಣಾ ಖರ್ಚಿನ ನಿಜವಾದ ಖರ್ಚನ್ನು ಬಹಿರಂಗಪಡಿಸದೇ ಅಕ್ರಮ ಎಸಗಿದ್ದಾರೆ ಎಂದು ಬಳ್ಳಾರಿ ಕಾಂಗ್ರೆಸ್‌ ಸಂಸದ ಇ. ತುಕಾರಾಂ ವಿರುದ್ಧ…

View More ಸಿದ್ದರಾಮಯ್ಯ ಸರ್ಕಾರ, ತುಕಾರಾಂ ವಿರುದ್ಧ ಚುನಾವಣಾ ಆಯೋಗಕ್ಕೆ ವಿಜಯೇಂದ್ರ ದೂರು

ಟಿಕೆಟ್ ಆಕಾಂಕ್ಷಿ ಮುಸ್ಲಿಂ ಮುಖಂಡರ ಜತೆಗೆ ಮಾತನಾಡಿಯೇ ಶಿಗ್ಗಾವಿ ಅಭ್ಯರ್ಥಿ ಘೋಷಣೆ: ಪಾಟೀಲ

ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸೋಮವಾರದೊಳಗೆ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ…

View More ಟಿಕೆಟ್ ಆಕಾಂಕ್ಷಿ ಮುಸ್ಲಿಂ ಮುಖಂಡರ ಜತೆಗೆ ಮಾತನಾಡಿಯೇ ಶಿಗ್ಗಾವಿ ಅಭ್ಯರ್ಥಿ ಘೋಷಣೆ: ಪಾಟೀಲ

ಉಪ ಚುನಾವಣೆ ಮುಗಿಯುವವರೆಗೂ ಜಾತಿಗಣತಿ ಇಲ್ಲ: ಹರಿಪ್ರಸಾದ್‌ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಮುಗಿಯುವವರೆಗೂ ಜಾತಿಗಣತಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಆಧಾರಿತ ಜನಗಣತಿ ವರದಿ…

View More ಉಪ ಚುನಾವಣೆ ಮುಗಿಯುವವರೆಗೂ ಜಾತಿಗಣತಿ ಇಲ್ಲ: ಹರಿಪ್ರಸಾದ್‌ ಮಾಹಿತಿ

ವೈರಲ್ ಆದ ಆಡಿಯೋ ನನ್ನದಲ್ಲ, ತನಿಖೆಗೆ ಸಿದ್ಧ: ಶಿವಲಿಂಗೇಗೌಡ ಸ್ಪಷ್ಟನೆ

ಅರಸೀಕೆರೆ (ಹಾಸನ): ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿದ್ದು, ಮಿಮಿಕ್ರಿ ಆಡಿಯೊ ಸೃಷ್ಟಿ ಮಾಡಿ ವೈರಲ್ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ತಮ್ಮ ವಿರುದ್ಧದ ಹನಹಂಚಿಕೆ ಆಡಿಯೋ ಸುಳ್ಳೆಂದು ಹೇಳಿದ್ದಾರೆ. ನಗರದಲ್ಲಿ…

View More ವೈರಲ್ ಆದ ಆಡಿಯೋ ನನ್ನದಲ್ಲ, ತನಿಖೆಗೆ ಸಿದ್ಧ: ಶಿವಲಿಂಗೇಗೌಡ ಸ್ಪಷ್ಟನೆ