ಚಂಡಮಾರುತ ಸ್ವರೂಪ ಪಡೆಯಲಿದೆ ವಾಯುಭಾರ ಕುಸಿತ: ಒಮಾನ್‌ ದೇಶದಿಂದ ‘ಡನಾ’ ನಾಮಕರಣ

ಕೋಲ್ಕತಾ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಪೂರ್ವ ಕರಾವಳಿಯ ಕಡೆ ಸಾಗಿದ್ದು, ಬುಧವಾರ ಚಂಡಮಾರುತದ ಸ್ವರೂಪ ಪಡೆಯಲಿದೆ ಹಾಗೂ ಅ.25ರಂದು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ಒಡಿಶಾ, ಪ.ಬಂಗಾಳ ಹಾಗೂ ಆಂಧ್ರಪ್ರದೇಶ ಕರಾವಳಿಗಳಲ್ಲಿ…

View More ಚಂಡಮಾರುತ ಸ್ವರೂಪ ಪಡೆಯಲಿದೆ ವಾಯುಭಾರ ಕುಸಿತ: ಒಮಾನ್‌ ದೇಶದಿಂದ ‘ಡನಾ’ ನಾಮಕರಣ