ಮುಂಜಾನೆ ಎಳನೀರು ಸೇವನೆಯಿಂದ ಸಿಗುವ ಪ್ರಯೋಜನಗಳು: >>ಬೆಳಗ್ಗೆ ಎಳನೀರು ಸೇವನೆಯಿಂದ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸುವುದಲ್ಲದೆ,ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. >>ಮುಂಜಾನೆ ಎಳನೀರು ಸೇವನೆಯಿಂದ ವೃದ್ಧಾಪ್ಯವನ್ನು ಮುಂದೂಡುವುದಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. >>ದೇಹದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನಿರ್ಜಲೀಕರಣ ಸಮಸ್ಯೆ ತಡೆಯುತ್ತದೆ.…
View More ಎಳನೀರು ಹಾಗು ಎಳನೀರಿನ ಒಳಗಿನ ಗಂಜಿ ಸೇವನೆಯಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ..?