HD Kumaraswamy birthday : ಮಾಜಿ ಮುಖ್ಯಮಂತ್ರಿ, ಚಲನಚಿತ್ರ ನಿರ್ಮಾಪಕ ಹಾಗು ಹಾಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕಿನ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ (HD Kumaraswamy) (ಜನನ 16 ಡಿಸೆಂಬರ್…
View More HD Kumaraswamy birthday | ಇಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹುಟ್ಟು ಹಬ್ಬ; ರಾಜಕೀಯ ಜೀವನ, ಸಾಧನೆಗಳುಹೆಚ್.ಡಿ.ಕುಮಾರಸ್ವಾಮಿ
ಚನ್ನಪಟ್ಟಣ – ರಾಮನಗರ ಮಧ್ಯೆ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಕೊಡುವೆ: ಎಚ್ಡಿಕೆ ಭರವಸೆ
ಚನ್ನಪಟ್ಟಣ: ಚನ್ನಪಟ್ಟಣ ಮತ್ತು ರಾಮನಗರ ಅವಳಿ ನಗರ ಮಾಡುವುದು ನನ್ನ ಕನಸು. ಇಷ್ಟೇ ಅಲ್ಲದೆ ಉಭಯ ನಗರಗಳ ನಡುವೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆ ಒಂದನ್ನು ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ…
View More ಚನ್ನಪಟ್ಟಣ – ರಾಮನಗರ ಮಧ್ಯೆ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಕೊಡುವೆ: ಎಚ್ಡಿಕೆ ಭರವಸೆಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯ
ಇತ್ತೀಚೆಗೆ ಬರ್ಬರವಾಗಿ ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಅವರ ಮನೆಗಳಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ಭೇಟಿ…
View More ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯಹೆಚ್ಡಿಕೆ ವಿರುದ್ಧ ತೀವ್ರ ಅಸಮಾಧಾನ; JDS ತೊರೆಯಲು ಮುಂದಾದ ಮತ್ತೋರ್ವ ನಾಯಕ!
ಜೆಡಿಎಸ್ ನ ಮತ್ತೊಬ್ಬ ಪ್ರಮುಖ ನಾಯಕ ಪಕ್ಷ ತೊರೆಯಲು ಮುಂದಾಗಿದ್ದಾರೆ. ಹೌದು, ಕನಕಪುರ ತಾಲೂಕಿನ ಡಿ.ಎಂ. ವಿಶ್ವನಾಥ್ ಜೆಡಿಎಸ್ ಪಕ್ಷದಿಂದ ಹೊರಗೆ ಕಾಲಿಟ್ಟಿದ್ದು, ಕನಕಪುರದಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಜೆಡಿಎಸ್ ನಾಯಕ ಹೆಚ್…
View More ಹೆಚ್ಡಿಕೆ ವಿರುದ್ಧ ತೀವ್ರ ಅಸಮಾಧಾನ; JDS ತೊರೆಯಲು ಮುಂದಾದ ಮತ್ತೋರ್ವ ನಾಯಕ!ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಇಂದು ಹೆಚ್ಡಿಕೆ ಭೇಟಿ
ದಕ್ಷಿಣ ಕನ್ನಡದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಕುಟುಂಬಗಳಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಭೇಟಿ ನೀಡಲಿದ್ದಾರೆ. ಹೌದು, ಇಂದು ಬೆಳಗ್ಗೆ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಡಲಿರುವ…
View More ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಇಂದು ಹೆಚ್ಡಿಕೆ ಭೇಟಿರಾಮನಗರ ಎಸ್ಪಿಗೆ ಆವಾಜ್ ಹಾಕಿದ ಹೆಚ್ಡಿಕೆ; ಕಾರಣವೇನು ಗೊತ್ತೇ..?
ರಾಮನಗರ : ರೈತರೊಬ್ಬರನ್ನು ಜೈಲಿಗೆ ಕಳುಹಿಸಿರುವ ಬಗ್ಗೆ ರಾಮನಗರ ಎಸ್ಪಿ ಸಂತೋಷ್ ಬಾಬುಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆವಾಜ್ ಹಾಕಿರುವ ಘಟನೆ ನಡೆದಿದೆ. ಹೌದು, ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡರು…
View More ರಾಮನಗರ ಎಸ್ಪಿಗೆ ಆವಾಜ್ ಹಾಕಿದ ಹೆಚ್ಡಿಕೆ; ಕಾರಣವೇನು ಗೊತ್ತೇ..?ಆಶಾ ಕಾರ್ಯಕರ್ತೆಯರು ದೂರ ಉಳಿದರೆ ಕೊರೋನಾ ಕೈ ಮೀರುತ್ತದೆ: ಇದು ಎಚ್ಚರಿಕೆಯ ಗಂಟೆ ಎಂದ ಹೆಚ್ಡಿಕೆ
ಬೆಂಗಳೂರು: ಆಶಾ ಕಾರ್ಯಕರ್ತೆಯರನ್ನು ಹೆಸರಿಗೆ ಕೊರೋನಾ ವಾರಿಯರ್ಸ್ ಎಂದರೆ ಸಾಲದು. ಅವರಿಗೆ ಸಕಾಲಕ್ಕೆ ಗೌರವಧನ ಪಾವತಿಸಬೇಕೆಂದು ಸರ್ಕಾರವನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಒತ್ತಾಯಿಸಿದ್ದಾರೆ. ಈ ವೇಳೆ, ಹೆಚ್.ಡಿ.ಕುಮಾರಸ್ವಾಮಿ ಅವರು ದುಡಿದವರಿಗೆ ಗೌರವಧನ…
View More ಆಶಾ ಕಾರ್ಯಕರ್ತೆಯರು ದೂರ ಉಳಿದರೆ ಕೊರೋನಾ ಕೈ ಮೀರುತ್ತದೆ: ಇದು ಎಚ್ಚರಿಕೆಯ ಗಂಟೆ ಎಂದ ಹೆಚ್ಡಿಕೆಸಿಡಿ ಪ್ರಕರಣ: ನರೇಶ್ ಬಗ್ಗೆ ನಾನು ಮೊದಲೇ ಹೇಳಿದ್ದೆ; ಹೆಚ್ಡಿಕೆ ಸ್ಫೋಟಕ ಹೇಳಿಕೆ
ಬೆಂಗಳೂರು: ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಹೇಳಲಾಗಿರುವ ಸಿಡಿ ಸೂತ್ರದಾರ ಪತ್ರಕರ್ತ ನರೇಶ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನರೇಶ್ ಹೆಸರಿನ ಯುವಕನಿದ್ದಾನೆ ಎಂದು…
View More ಸಿಡಿ ಪ್ರಕರಣ: ನರೇಶ್ ಬಗ್ಗೆ ನಾನು ಮೊದಲೇ ಹೇಳಿದ್ದೆ; ಹೆಚ್ಡಿಕೆ ಸ್ಫೋಟಕ ಹೇಳಿಕೆಈ ಬಾರಿ ನೀರಾವರಿ ಇಲಾಖೆಗೆ ಶೂನ್ಯ ಕೊಡುಗೆ; ಬಜೆಟ್ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಕುಮಾರಸ್ವಾಮಿ ಅವರು, ನಾನು ಬಜೆಟ್ ಪ್ರತಿ ಓದಿದೆ, ಏನೂ…
View More ಈ ಬಾರಿ ನೀರಾವರಿ ಇಲಾಖೆಗೆ ಶೂನ್ಯ ಕೊಡುಗೆ; ಬಜೆಟ್ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನBIG NEWS: ಜಾರಕಿಹೊಳಿ ಸಿಡಿ ಪ್ರಕರಣ; 5 ಕೋಟಿಗೆ ಡೀಲ್!: ಹೆಚ್ಡಿಕೆ ಆರೋಪ
ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಅವರ ರಾಸಲೀಲೆಯ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ನಡೆದಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ…
View More BIG NEWS: ಜಾರಕಿಹೊಳಿ ಸಿಡಿ ಪ್ರಕರಣ; 5 ಕೋಟಿಗೆ ಡೀಲ್!: ಹೆಚ್ಡಿಕೆ ಆರೋಪ
