ಮಣಿಪುರ (ಇಂಫಾಲ್): ಈ ಹಿಂದೆ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕುಖ್ಯಾತವಾಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸೋಮವಾರ ಮತ್ತೆ ಭಾರೀ ಪ್ರಮಾಣದ ಹಿಂಸಾಚಾರ ನಡೆದಿದೆ. ಜಿರಿಬಮ್ ಜಿಲ್ಲೆಯ ಪೊಲೀಸ್ ಠಾಣೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್‌ನ ಮೇಲೆ…
View More ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಂಗಡಿಗಳಿಗೆ ಬೆಂಕಿ, 11 ಕುಕಿಗಳ ಹತ್ಯೆಹತ್ಯೆ
ಪ್ರಿಯಾಂಕಾ ಪತಿ ಹತ್ಯೆಗೆ ಸ್ಕೆಚ್; ಶಾರ್ಪ್ ಶೂಟರ್‌ನಿಂದ ನಿಕ್ ಹಣೆಗೆ ಟಾರ್ಗೆಟ್
ಪ್ರೇಗ್ : ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ, ಪಾಪ್ ಸ್ಟಾರ್ ನಿಕ್ ಜೋನಾಸ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು.. ಸದ್ಯ ಇದೇ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಹೆಚ್ಚು ವೈರಲ್ ಆಗಿದೆ. ಇದರಲ್ಲಿ…
View More ಪ್ರಿಯಾಂಕಾ ಪತಿ ಹತ್ಯೆಗೆ ಸ್ಕೆಚ್; ಶಾರ್ಪ್ ಶೂಟರ್‌ನಿಂದ ನಿಕ್ ಹಣೆಗೆ ಟಾರ್ಗೆಟ್ಜಗಳೂರು: ಆರ್‌ಟಿಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಪ್ರತಿಭಟನಾಕಾರರಿಂದ ಒತ್ತಾಯ
ಜಗಳೂರು: ಆರ್‌ಟಿಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ನಾಯಕ ಸಮಾಜ ಹಾಗೂ ದಲಿತ ಸಂಘರ್ಷ ಸಮಿತಿ ಜಗಳೂರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು. ಸರಕಾರ ಪ್ರಕರಣವನ್ನು ಗಂಭೀರವಾಗಿ…
View More ಜಗಳೂರು: ಆರ್‌ಟಿಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಪ್ರತಿಭಟನಾಕಾರರಿಂದ ಒತ್ತಾಯಶೆಡ್ನಲ್ಲಿ ಸಿಕ್ಕಿಬಿದ್ದ ಪ್ರೇಮಿಗಳು.. ಇದೆಂಥಾ ಮರ್ಯಾದೆ ಹತ್ಯೆ!
ವಿಜಯಪುರ ಜಿಲ್ಲೆಯ ಹದರಿಹಾಳದಲ್ಲಿ ಮರ್ಯಾದೆ ಹತ್ಯೆ ನಡೆದಿದ್ದು, ಮಲ್ಲಿಕಾರ್ಜುನ ಜಮಖಂಡಿ(19) ಹಾಗೂ ಗಾಯತ್ರಿ ಪ್ರೀತಿಸುತ್ತಿದ್ದರು. ಹುಡುಗ ಅನ್ಯ ಜಾತಿಯವನು ಎನ್ನುವ ಕಾರಣಕ್ಕೆ ಹುಡುಗಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು,…
View More ಶೆಡ್ನಲ್ಲಿ ಸಿಕ್ಕಿಬಿದ್ದ ಪ್ರೇಮಿಗಳು.. ಇದೆಂಥಾ ಮರ್ಯಾದೆ ಹತ್ಯೆ!ಚಂದ್ರಶೇಖರ್ ಗುರೂಜಿ ಹತ್ಯೆಯ ಸತ್ಯ ಬಹಿರಂಗ; ಗುರೂಜಿ ಹತ್ಯೆಗೆ ಆ ಬೇನಾಮಿ ಆಸ್ತಿಯೇ ಕಾರಣ..!
ಸರಳ ವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಹತ್ಯೆಯ ಸತ್ಯ ಬಹಿರಂಗವಾಗಿದ್ದು, ಈ ಕುರಿತು ಪೊಲೀಸರು ಹುಬ್ಬಳ್ಳಿಯ ಜೆಎಂಎಫ್ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಹೌದು, ವರದಿಯಲ್ಲಿ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರು ಶ್ರೀಗಳು…
View More ಚಂದ್ರಶೇಖರ್ ಗುರೂಜಿ ಹತ್ಯೆಯ ಸತ್ಯ ಬಹಿರಂಗ; ಗುರೂಜಿ ಹತ್ಯೆಗೆ ಆ ಬೇನಾಮಿ ಆಸ್ತಿಯೇ ಕಾರಣ..!ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಕಥೆ ಕಟ್ಟಿದ ಹೆಂಡ್ತಿ: ತನಿಖೆಯಲ್ಲಿ ಬಯಲಾಯ್ತು ಸತ್ಯ ಘಟನೆ
ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದು, ಶಿಲ್ಪಾ ಮತ್ತು ಆಕೆಯ ಪ್ರಿಯಕರ ಬಂಧಿತ ಆರೋಪಿಗಳಾಗಿದ್ದಾರೆ. ಹೌದು, ಬೆಂಗಳೂರು ಮೂಲದ ಶಿಲ್ಪಾಳನ್ನು ಮಂಡ್ಯದ ಮಹೇಶ್ 8 ವರ್ಷಗಳ…
View More ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಕಥೆ ಕಟ್ಟಿದ ಹೆಂಡ್ತಿ: ತನಿಖೆಯಲ್ಲಿ ಬಯಲಾಯ್ತು ಸತ್ಯ ಘಟನೆವಿಷ ಕುಡಿಸಿ ಖ್ಯಾತ ನಟಿಯ ಕೊಲೆ: 5 ಮಂದಿ ಬಂಧನ; ವಿಡಿಯೋ ವೈರಲ್
ಗೋವಾದಲ್ಲಿ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 5 ಮಂದಿಯನ್ನು ಬಂಧಿಸಲಾಗಿದ್ದು, ಫೋಗಟ್ ಸಹಚರರಿಗೆ ಡ್ರಗ್ಸ್ ಡೀಲ್ ಮಾಡಿದ್ದ ಡೀಲರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸೋನಾಲಿ ಫೋಗಟ್ ಅವರ ಸಾವನ್ನು ಹೃದಯಾಘಾತ…
View More ವಿಷ ಕುಡಿಸಿ ಖ್ಯಾತ ನಟಿಯ ಕೊಲೆ: 5 ಮಂದಿ ಬಂಧನ; ವಿಡಿಯೋ ವೈರಲ್BREAKING: ಇಡೀ ಕುಟುಂಬವನ್ನೇ ಹತ್ಯೆಗೈದು, ತಾನೂ ಆತ್ಮಹತ್ಯೆ!
ವ್ಯಕ್ತಿಯೊಬ್ಬ ತನ್ನ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದ್ದು, ಕುಟುಂಬದ 5 ಮಂದಿ ಸದಸ್ಯರನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು, ಆರೋಪಿಯು ಮೊದಲು ತನ್ನ ಇಬ್ಬರು…
View More BREAKING: ಇಡೀ ಕುಟುಂಬವನ್ನೇ ಹತ್ಯೆಗೈದು, ತಾನೂ ಆತ್ಮಹತ್ಯೆ!ಪ್ರವೀಣ್ ನೆಟ್ಟಾರು ಹಂತಕರಿಗೆ ಮೂವರು ಮಹಿಳೆಯರ ನೆರವು; ಪ್ರವೀಣ್ ಕೊಲೆಗೆ ಕಾರಣವೇನು?
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು, ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಮೂವರ ಬಂಧನ…
View More ಪ್ರವೀಣ್ ನೆಟ್ಟಾರು ಹಂತಕರಿಗೆ ಮೂವರು ಮಹಿಳೆಯರ ನೆರವು; ಪ್ರವೀಣ್ ಕೊಲೆಗೆ ಕಾರಣವೇನು?ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯ
ಇತ್ತೀಚೆಗೆ ಬರ್ಬರವಾಗಿ ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಅವರ ಮನೆಗಳಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ಭೇಟಿ…
View More ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯ