ರಾಜ್ಯ ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿಗೆ ಆಗ್ರಹಿಸಿ ಸಾರ್ವಜನಿಕರ ಗ್ಯಾಲರಿ ಹಾಗೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಘೋಷಣೆ ಕೂಗಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು HSR ಲೇಔಟ್‌ನ A. ವಿಜಯಕುಮಾರ್, S.S. ವಿಜಯಶೇಖರ್,…
View More ಸಿಎಂ ಬಜೆಟ್ ಮಂಡನೆ ವೇಳೆ ಘೋಷಣೆ ಕೂಗಿದ 7 ಮಂದಿ ಬಂಧನವಿಧಾನಸೌಧ
ವಿಧಾನಸೌಧ ಅಂಗಳದಲ್ಲಿ ನಾಡಪ್ರಭು, ಬಸವಣ್ಣ ಪುತ್ಥಳಿ
ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಹಾಗು ಬಸವೇಶ್ವರ ಪುತ್ಥಳಿ ಪ್ರತಿಮೆ ಸ್ಥಾಪನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ಹೌದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೊತೆಗೂಡಿ ಪ್ರತಿಮೆ ಸ್ಥಾಪನೆಗೆ ನಿರ್ದಿಷ್ಟ…
View More ವಿಧಾನಸೌಧ ಅಂಗಳದಲ್ಲಿ ನಾಡಪ್ರಭು, ಬಸವಣ್ಣ ಪುತ್ಥಳಿಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ‘ಜನೋತ್ಸವ’ ಕಾರ್ಯಕ್ರಮ: ರಾಜ್ಯದ ಜನತೆಗೆ ಸಿಎಂ ಉಡುಗೊರೆ!
ಬೆಂಗಳೂರು: ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಇಂದು ‘ಜನೋತ್ಸವ’ ಹೆಸರಿನ ಸರ್ಕಾರದ ಸಾಧನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು 4 ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಹೌದು, ‘ಜನೋತ್ಸವ’ ಸಮಾರಂಭವು ಬೆಳಗ್ಗೆ 10…
View More ಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ‘ಜನೋತ್ಸವ’ ಕಾರ್ಯಕ್ರಮ: ರಾಜ್ಯದ ಜನತೆಗೆ ಸಿಎಂ ಉಡುಗೊರೆ!